alex Certify ಪ್ರಧಾನಿ ಮೋದಿ ರೋಡ್ ಶೋ; ಭದ್ರತೆ ತಿಳಿಯಲು ವಿದೇಶದಿಂದ ಆಗಮಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ರೋಡ್ ಶೋ; ಭದ್ರತೆ ತಿಳಿಯಲು ವಿದೇಶದಿಂದ ಆಗಮಿಸಿದ ಪೊಲೀಸರು

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭರ್ಜರಿ ರೋಡ್ ಶೋ ನಡೆಯುತ್ತಿದ್ದು, ನಾಳೆ ಕೂಡ ಐತಿಹಾಸಿಕ ರೋಡ್ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ.

ಮಾರಿಷಸ್, ನೇಪಾಳ, ಭೂತಾನ್ ನಿಂದ ಪೊಲೀಸರು ಆಗಮಿಸಿದ್ದು, ಪ್ರಧಾನಿ ಮೋದಿ ರೋಡ್ ಶೋ ಭದ್ರತೆಯ ಬಗ್ಗೆ ತರಬೇತಿ ಪಡೆಯುವ ನಿಟ್ಟಿನಲ್ಲಿ ಆಗಮಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಆಗಮಿಸಿರುವ ಪೊಲೀಸರು ಪ್ರಧಾನಿ ಮೋದಿಯವರ ಭದ್ರತೆ, ರಕ್ಷಣೆ ಬಗ್ಗೆ ತರಬೇತಿ ಪಡೆಯಲು ರ್ಯಾಲಿಗೆ ಆಗಮಿಸಿದ್ದಾರೆ. ಎಸ್ ಪಿ ಜಿ ಭದ್ರತೆ, ಪ್ರಧಾನಿ ರಕ್ಷಣೆಯ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...