alex Certify ತ್ವಚೆ ಕಾಂತಿ ಹೆಚ್ಚಿಸಲು ರಾತ್ರಿ ಈ ಉತ್ಪನ್ನಗಳನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆ ಕಾಂತಿ ಹೆಚ್ಚಿಸಲು ರಾತ್ರಿ ಈ ಉತ್ಪನ್ನಗಳನ್ನು ಬಳಸಿ

ಕೆಲವು ಮಹಿಳೆಯರು ಕಲೆರಹಿತವಾದ ಸುಂದರವಾದ ತ್ವಚೆಯನ್ನು ಪಡೆದಿರುತ್ತಾರೆ. ಇದಕ್ಕೆ ಕಾರಣ ಅವರು ರಾತ್ರಿಯ ವೇಳೆಯಲ್ಲಿ ಚರ್ಮವನ್ನು ಆರೈಕೆ ಮಾಡುವ ವಿಧಾನ. ರಾತ್ರಿ ಚರ್ಮದ ಆರೈಕೆಗೆ ಸರಿಯಾದ ಉತ್ಪನ್ನಗಳನ್ನು ಬಳಸಬೇಕು. ಹಾಗಾಗಿ ರಾತ್ರಿ ವೇಳೆ ಚರ್ಮಕ್ಕೆ ಈ ಸೌಂದರ್ಯ ಉತ್ಪನ್ನಗಳನ್ನು ಬಳಸಿ.

*ರಾತ್ರಿಯಲ್ಲಿ ಒಣ ಚರ್ಮ ಹೊಂದಿರುವವರು ಒಳ್ಳೆಯ ನೈಟ್ ಕ್ರೀಂಗಳನ್ನು ಆರಿಸಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ.

 *ಚರ್ಮದ ಡಲ್ ನೆಸ್ ನ್ನು ತೆಗೆದುಹಾಕಿ ಚರ್ಮವನ್ನು ಕಾಂತಿಯುತವಾಗಿಸಲು ವಿಟಮಿನ್ ಸಿ ಉತ್ಪನ್ನಗಳನ್ನು ಬಳಸಿ. ಇದನ್ನು ರಾತ್ರಿಯ ವೇಳೆ ಬಳಸಿದರೆ ಜಿಡ್ಡು ನಿವಾರಣೆಯಾಗಿ ಚರ್ಮದ ಕಾಂತಿ ಮತ್ತಷ್ಟು ಹೆಚ್ಚಾಗುತ್ತದೆ.

*ಅಲೋವೆರಾವನ್ನು ಒಳಗೊಂಡಿರುವ ನೈಟ್ ಕ್ರೀಂಗಳನ್ನು ರಾತ್ರಿಯ ವೇಳೆ ಚರ್ಮಕ್ಕೆ ಬಳಸಿದರೆ ಚರ್ಮ ಮೃದುವಾಗಿ ಹೊಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...