alex Certify ನೀವೂ ಮಾಡಿ ಸವಿಯಿರಿ ಥಾಳಿಪಿಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಮಾಡಿ ಸವಿಯಿರಿ ಥಾಳಿಪಿಟ್ಟು

ಮಹಾರಾಷ್ಟ್ರದಲ್ಲಿ ಥಾಳಿಪಿಟ್ಟು ಪ್ರಸಿದ್ಧಿ ಪಡೆದಿದೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು.

ಥಾಳಿಪಿಟ್ಟು ಮಾಡಲು ಬೇಕಾಗುವ ಪದಾರ್ಥ:

1 ಕಪ್ ಕಡಲೆ ಹಿಟ್ಟು

3 ಚಮಚ ಜೋಳದ ಹಿಟ್ಟು

3 ಕಪ್ ಗೋಧಿ ಹಿಟ್ಟು

2 ಕಪ್ ಅಕ್ಕಿ ಹಿಟ್ಟು

1 ಮಧ್ಯಮ ಗಾತ್ರದ ಈರುಳ್ಳಿ

1 ಮಧ್ಯಮ ಗಾತ್ರದ ಟೊಮೆಟೊ

1  ಚಮಚ ಕೊತ್ತಂಬರಿ ಸೊಪ್ಪು

2 ಹಸಿ ಮೆಣಸಿನಕಾಯಿ

ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು

ಥಾಳಿಪಿಟ್ಟು ಮಾಡುವ ವಿಧಾನ :

ಒಂದು ಪಾತ್ರೆಗೆ ಎಲ್ಲ ಹಿಟ್ಟುಗಳನ್ನು ಹಾಕಿ. ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಬೆರೆಸಿ. ನೀರನ್ನು ಹಾಕಿ ಚೆನ್ನಾಗಿ ನಾದಿ ಸ್ವಲ್ಪ ಸಮಯ ಇಡಿ. ನಂತ್ರ ಉಂಡೆಗಳನ್ನು ಮಾಡಿ ಲಟ್ಟಿಸಿ ತವಾ ಮೇಲೆ ಬೇಯಿಸಿ. ಚಟ್ನಿ ಜೊತೆ ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...