alex Certify ನಿಮ್ಮ ಮೇಲೆ ಶನಿದೇವನ ʼಅನುಗ್ರಹʼವಿದೆ ಎಂಬುದನ್ನು ಈ ಸಂಕೇತಗಳಿಂದ ತಿಳಿದುಕೊಳ್ಳಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೇಲೆ ಶನಿದೇವನ ʼಅನುಗ್ರಹʼವಿದೆ ಎಂಬುದನ್ನು ಈ ಸಂಕೇತಗಳಿಂದ ತಿಳಿದುಕೊಳ್ಳಬಹುದು

ಶನಿದೇವ ನಾವು ಮಾಡಿದ ಕರ್ಮಗಳಿಗೆ ಫಲ ನೀಡುವಾತ. ನಮ್ಮ ಪಾಪಪುಣ್ಯಗಳ ಆಧಾರದ ಮೇಲೆ ನಮಗೆ ಶನಿದೇವನ ಅನುಗ್ರಹ, ಶಿಕ್ಷೆ ಸಿಗುತ್ತದೆ.

ಹಾಗಾದ್ರೆ ನಿಮ್ಮ ಮೇಲೆ ಶನಿದೇವ ಅನುಗ್ರಹ ತೋರಿದ್ದಾನೆ ಎಂಬುದನ್ನು ಈ ಸಂಕೇತಗಳ ಮೂಲಕ ನೀವು ತಿಳಿದುಕೊಳ್ಳಬಹುದು.

ನೀವು ನಾಸ್ತಿಕರಾಗಿದ್ದು, ಇದ್ದಕ್ಕಿದ್ದಂತೆ ನಿಮಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿ ದೇವರ ಪೂಜೆ ಮಾಡಲು ಶುರು ಮಾಡಿದರೆ ಆಗ ನಿಮ್ಮ ಮೇಲೆ ಶನಿದೇವ ಕೃಪೆ ತೋರಿದ್ದಾನೆ ಎನ್ನಲಾಗುತ್ತದೆ.

ನೀವು ಮೂಳೆಗಳ ಸಮಸ್ಯೆಯಿಂದ ಬಳಲುತ್ತಿದ್ದು, ಸಡನ್ ಆಗಿ ಮೂಳೆಗಳ ಸಮಸ್ಯೆ ನಿವಾರಣೆಯಾದರೆ ನಿಮಗೆ ಶನಿದೇವ ಅನುಗ್ರಹ ದೊರಕಿದೆ ಎಂದರ್ಥ. ಎಂತಹದೇ ಸಮಸ್ಯೆ ಎದುರಾದರೂ ಅದನ್ನು ಬೇಗ ಪರಿಹಾರ ಮಾಡುವ ಸಾಮರ್ಥ್ಯ ನಿಮಗೆ ಬಂದರೆ ಆಗ ಶನಿದೇವ ಕೃಪೆ ತೋರಿದ್ದಾನೆ ಎಂದರ್ಥ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...