ನಿಮ್ಮ ಬಳಿ ಒಂದು ರೂಪಾಯಿಯ ನೋಟಿದ್ದರೆ ನಿಮಗೆ 45,000 ರೂ.ಗಳನ್ನು ಸಂಪಾದಿಸುವ ಅವಕಾಶವಿದೆ.
ನಿಮ್ಮ ಸಂಗ್ರಹದ ಪೆಟ್ಟಿಗೆಯಲ್ಲೇನಾದರೂ ಒಂದು ರೂಪಾಯಿಯ ನೋಟು ಇದ್ದಲ್ಲಿ, ನಿಮ್ಮ ಮನೆಯಲ್ಲೇ ಕುಳಿತು ಸಾವಿರಾರು ರೂ.ಗಳನ್ನು ಸಂಪಾದಿಸಬಹುದಾಗಿದೆ. ಆದರೆ ಇದಕ್ಕೆ ಕೆಲವೊಂದು ಷರತ್ತುಗಳಿವೆ.
ಗಮನಿಸಿ: SBI ವಿಕೇರ್ ಯೋಜನೆ ಮಾರ್ಚ್ 31, 2022 ರ ವರೆಗೂ ವಿಸ್ತರಣೆ
ಆ ನೋಟಿನ ಮೇಲೆ ವಿತ್ತ ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪಟೇಲ್ ಸಹಿ ಇದ್ದು, 123456ರ ಸರಣಿ ಸಂಖ್ಯೆಯನ್ನು ಹೊಂದಿರಬೇಕು. ಹಾಗಿದ್ದಲ್ಲಿ ಕಾಯಿನ್ ಬಜ಼ಾರ್ ಜಾಲತಾಣದಲ್ಲಿ ಆ ಒಂದು ರೂಪಾಯಿ ನೋಟನ್ನು ಮಾರಾಟ ಮಾಡಬಹುದಾಗಿದೆ.
ಇದೊಂದು ಒಳ್ಳೆ ಅವಕಾಶ, ಮನೆಯ ಖಜಾನೆಯನ್ನೊಮ್ಮೆ ತಡಕಾಡಿ ಅದೃಷ್ಟ ಪರೀಕ್ಷಿಸಿಕೊಳ್ಳಬಹುದಾಗಿದೆ.