alex Certify ನಟ ರಮೇಶ್ ಅರವಿಂದ್ ಅವರಿಗೆ ಇಂದು ಜನ್ಮದಿನದ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಮೇಶ್ ಅರವಿಂದ್ ಅವರಿಗೆ ಇಂದು ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್, ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಹೊಸ ಚಿತ್ರ ‘ಶಿವಾಜಿ ಸುರತ್ಕಲ್ 2’ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಅಲ್ಲದೆ ರಮೇಶ್ ಅರವಿಂದ್ ಅವರೊಂದಿಗೆ ಅಭಿಮಾನಿಗಳು ಮಾತನಾಡುವುದಕ್ಕೂ ಅವಕಾಶ ಸಿಗಲಿದ್ದು, ವಾಟ್ಸಾಪ್ ಚಾಟ್ ಮಾಡಿ ಸಂದೇಶ ಕಳುಹಿಸಿದವರಿಗೆ ಖುದ್ದು ರಮೇಶ್ ಅವರೇ ಕರೆ ಮಾಡಿ ಮಾತನಾಡಲಿದ್ದಾರೆ.

ಅಭಿಮಾನಿಗಳು ವಾಟ್ಸಾಪ್ ಸಂದೇಶವನ್ನು ಮೊಬೈಲ್ ಸಂಖ್ಯೆ 8951599009 ಅಥವಾ 8951699009 ತಮ್ಮ ಹೆಸರು, ಊರು ಮೊದಲಾದ ವಿವರಗಳೊಂದಿಗೆ ಕಳುಹಿಸಬೇಕಾಗಿದ್ದು, ವಿಭಿನ್ನವಾಗಿ ಸಂದೇಶ ಕಳುಹಿಸಿದವರಿಗೆ ರಮೇಶ್ ಅವರಿಂದ ಕರೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...