alex Certify ದೆಹಲಿ ವಿವಿಯಲ್ಲಿ ಸಲಿಂಗಕಾಮಿಗಳ ಸಂಭ್ರಮ, ಮೈಮರೆತು ಚುಂಬಿಸಿದ ಜೋಡಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ವಿವಿಯಲ್ಲಿ ಸಲಿಂಗಕಾಮಿಗಳ ಸಂಭ್ರಮ, ಮೈಮರೆತು ಚುಂಬಿಸಿದ ಜೋಡಿಗಳು

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ‘ಪ್ರೈಡ್ ಪರೇಡ್’ ನಲ್ಲಿ ಲೆಸ್ಬಿಯನ್ ಮತ್ತು ಸಲಿಂಗ ಜೋಡಿಗಳು ಸಂಭ್ರಮಿಸಿದ್ದಾರೆ.

‘ಲವ್ ಈಸ್ ಲವ್’, ‘ನಾವು ಭಯದಿಂದ ಬದುಕುವುದಿಲ್ಲ’ ಎನ್ನುವ ಘೋಷಣೆಗಳನ್ನು ಕೂಗುವುದರೊಂದಿಗೆ ಸಲಿಂಗ ಜೋಡಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ‘ನಾವು ಬಯಸಿದವರನ್ನು ಪ್ರೀತಿಸುತ್ತೇವೆ’ ಎಂದು ಸಲಿಂಗಕಾಮಿಗಳು ಸಂಭ್ರಮಿಸಿ ಚುಂಬಿಸಿದ್ದಾರೆ.

ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ದೆಹಲಿ ವಿಶ್ವವಿದ್ಯಾಲಯದ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ಆಯೋಜಿಸಿದ್ದ ‘ಪ್ರೈಡ್ ಪರೇಡ್’ನಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಪ್ರೈಡ್ ತಿಂಗಳ ಆಚರಣೆಯ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದ ಪರಸ್ಪರ ಚುಂಬಿಸಿಕೊಂಡು ಸಲಿಂಗ ಜೋಡಿಗಳು ಸಂಭ್ರಮಿಸಿದ್ದಾರೆ. ಈ ಫೋಟೋ, ವಿಡಿಯೋಗಳು ವೈರಲ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...