alex Certify ದೀಪಾವಳಿ ಹಬ್ಬದ ಕಳೆ ಹೆಚ್ಚಲು ಬಿಡಿಸಿ ಸುಂದರ ʼರಂಗೋಲಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬದ ಕಳೆ ಹೆಚ್ಚಲು ಬಿಡಿಸಿ ಸುಂದರ ʼರಂಗೋಲಿʼ

ಮನೆ ಮುಂದೆ ಹಾಕುವ ಶುಭ ಸೂಚಕ ರಂಗೋಲಿ- Kannada Prabha

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸುಂದರ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ. ಮನೆ ಮುಂದೆ ರಂಗೋಲಿಯಿದ್ರೆ ಮಾತ್ರ ಹಬ್ಬದ ಕಳೆ ಹೆಚ್ಚಾಗಲು ಸಾಧ್ಯ.

Diwali special diya rangoli | Bright, creative and unique diya rangoli for Diwali - YouTube | Rangoli designs, Big rangoli designs, Rangoli designs flower

ರಂಗೋಲಿಗೆ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಮನೆ ಮುಂದೆ ಹಾಕುವ ರಂಗೋಲಿ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ಕೀಟಗಳು ಮನೆ ಪ್ರವೇಶ ಮಾಡದಂತೆ ತಡೆಯುತ್ತದೆ.

25 Beautiful Diwali Rangoli Designs | Deepavali Muggulu 2022

ತಾಯಿ ಲಕ್ಷ್ಮಿಯನ್ನು ಆಕರ್ಷಿಸುತ್ತದೆ. ದೀಪಾವಳಿ ದಿನ ಸುಂದರ ರಂಗೋಲಿ ಹಾಕುವ ಪ್ಲಾನ್ ನಲ್ಲಿ ನೀವಿದ್ದರೆ ಇಲ್ಲೊಂದಿಷ್ಟು ರಂಗೋಲಿ ಡಿಸೈನ್ ಗಳಿವೆ. ಟ್ರೈ ಮಾಡಿ.

Top 51 Special and Easy Latest Rangoli Designs for Diwali 2020
25 Beautiful Diwali Rangoli Designs | Deepavali Muggulu 2022
25 Beautiful Diwali Rangoli Designs | Deepavali Muggulu 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...