alex Certify ತಮಟೆ ಸದ್ದಿಗೆ ಕವಾಯತು ಮಾಡುತ್ತಾ ಕುಣಿದ ಯುವಕ; ನಗು ತರಿಸುತ್ತೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಟೆ ಸದ್ದಿಗೆ ಕವಾಯತು ಮಾಡುತ್ತಾ ಕುಣಿದ ಯುವಕ; ನಗು ತರಿಸುತ್ತೆ ಇದರ ವಿಡಿಯೋ

ದಿನಕ್ಕೊಂದು ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸಾಕಷ್ಟು ಜನರು ತಮ್ಮದೇ ನೃತ್ಯ ಶೈಲಿಯಿಂದ ಬಹಳಷ್ಟು ಜನರ ಗಮನ ಸೆಳೆಯುತ್ತಾರೆ.

ಕೆಲವೊಂದು ನೃತ್ಯಗಳು ಒಮ್ಮೆ ನೋಡಿದರೆ ಪದೇಪದೇ ನಮ್ಮನ್ನು ನೋಡುವಂತೆ ಮಾಡುತ್ತವೆ. ಇನ್ನು ಕೆಲವರ ನೃತ್ಯವು ನಮ್ಮಲ್ಲಿ ನಗು ಉಕ್ಕಿಸುವಂತೆ ಮಾಡುತ್ತದೆ. ಇದೀಗ ಅಂತಹುದೇ ಒಂದು ನೃತ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಐಪಿಎಸ್ ಅಧಿಕಾರಿ ದೀಪಾನ್ಶೂ ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವ್ಯಕ್ತಿಯೊಬ್ಬರ ವಿಭಿನ್ನ ನೃತ್ಯದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ತಮಟೆ ಶಬ್ದ ಕಿವಿಗೆ ಬಿದ್ದರೆ ಎಂತಹವರು ಕುಣಿಯಲು ಶುರುಮಾಡುತ್ತಾರೆ. ಈ ವ್ಯಕ್ತಿ ಕೂಡ ತಮಟೆ ಶಬ್ದಕ್ಕೆ ಮಾರು ಹೋಗಿ ಕುಣಿದಿದ್ದಾರೆ.

ಆದರೆ ಈ ಕುಣಿತ ಸ್ವಲ್ಪ ಡಿಫರೆಂಟ್ ಆಗಿದೆ. ತಮಟೆ ಶಬ್ದಕ್ಕೆ ಇವರು ಮಾಡಿರುವ ಡಿಫರೆಂಟ್ ನೃತ್ಯ ಹೇಗಿದೆ ಎಂಬುದನ್ನು ನೀವೇ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...