alex Certify ‘ತಂಡಗಳು ವೃತ್ತಿಪರವಾಗಿ ಇರಬೇಕು’: ರಾಜಸ್ಥಾನ ರಾಯಲ್ಸ್​ ಟ್ವಿಟರ್​ ಖಾತೆಗೆ ಸ್ಯಾಮ್ಸನ್​ ವಾರ್ನಿಂಗ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಂಡಗಳು ವೃತ್ತಿಪರವಾಗಿ ಇರಬೇಕು’: ರಾಜಸ್ಥಾನ ರಾಯಲ್ಸ್​ ಟ್ವಿಟರ್​ ಖಾತೆಗೆ ಸ್ಯಾಮ್ಸನ್​ ವಾರ್ನಿಂಗ್​​​

ರಾಜಸ್ಥಾನ ರಾಯಲ್ಸ್​​ ತಂಡದ ನಾಯಕ ಸಂಜು ಸ್ಯಾಮ್ಸನ್​ ತಮ್ಮ ತಂಡದ ಟ್ವಿಟರ್​ ಖಾತೆಯ ವಿರುದ್ಧ ಗರಂ ಆಗಿದ್ದಾರೆ. ಸ್ಯಾಮ್ಸನ್​​ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್​ ಖಾತೆಯಿಂದ ಸ್ಯಾಮ್ಸನ್​​ರ ಫೋಟೋವನ್ನು ಡಿಲೀಟ್​ ಮಾಡಲಾಗಿದೆ.

ಸಂಜು ಸ್ಯಾಮ್ಸನ್​ರ ಫೋಟೋ ಶಾಪ್​ ಮಾಡಿದ್ದ ಫೋಟೋವನ್ನು ರಾಜಸ್ಥಾನ ರಾಯಲ್ಸ್​ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿ ‘ಕ್ಯಾ ಖೂಬ್​ ಲಗ್ತೇ ಹೋ’ ಎಂದು ಶೀರ್ಷಿಕೆ ನೀಡಲಾಗಿತ್ತು.

ಈ ಫೋಟೋವನ್ನು ಕಂಡು ಕೆಂಡಾಮಂಡಲರಾದ ಸ್ಯಾಮ್ಸನ್​​ ಸ್ನೇಹಿತರು ಈ ರೀತಿ ಮಾಡುವುದು ಸರಿ. ಆದರೆ ತಂಡಗಳು ವೃತ್ತಿಪರವಾಗಿ ಇರಬೇಕು ಎಂದು ಟಾಂಗ್​ ನೀಡಿದ್ದಾರೆ.

ಸ್ಯಾಮ್ಸನ್​​ರ ಪ್ರತಿಕ್ರಿಯೆ ನೋಡುತ್ತಿದ್ದಂತೆಯೇ ರಾಜಸ್ಥಾನ್​ ರಾಯಲ್ಸ್​ ಅಧಿಕೃತ ಟ್ವಿಟರ್​ ಖಾತೆಯಿಂದ ಈ ಫೋಟೋವನ್ನು ಡಿಲೀಟ್ ಮಾಡಿದೆ.

— Sanju Samson (@IamSanjuSamson) March 25, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...