alex Certify ಟೀಂ ಇಂಡಿಯಾ ಗೆಲುವನ್ನು ಊ ಅಂಟಾವಾ ಹಾಡಿನೊಂದಿಗೆ ಸಂಭ್ರಮಿಸಿದ ಪ್ರೇಕ್ಷಕರು: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಗೆಲುವನ್ನು ಊ ಅಂಟಾವಾ ಹಾಡಿನೊಂದಿಗೆ ಸಂಭ್ರಮಿಸಿದ ಪ್ರೇಕ್ಷಕರು: ವಿಡಿಯೋ ವೈರಲ್​

ಆಗಸ್ಟ್​ 7ರಂದು ಫ್ಲೋರಿಡಾದ ಲಾಡರ್​ಹಿಲ್​ನಲ್ಲಿರುವ ಸೆಂಟ್ರಲ್​ ಬ್ರೋವರ್ಡ್ ಪಾರ್ಕ್​ ಹಾಗೂ ಬ್ರೋವರ್ಡ್​ ಕೌಂಟಿ ಸ್ಟೇಡಿಯಂನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಐದನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭರ್ಜರಿ ವಿಜಯವನ್ನು ದಾಖಲಿಸಿದೆ.

ಟೀಂ ಇಂಡಿಯಾ ತಂಡವು 88 ರನ್​ಗಳಿಂದ ವಿಜಯ ಸಾಧಿಸುವ ಮೂಲಕ 4-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ. ಟೀಂ ಇಂಡಿಯಾದ ಗೆಲುವಿನ ಬಳಿಕ ಗ್ಯಾಲರಿಯಲ್ಲಿದ್ದ ದೇಶಿ ಪ್ರೇಕ್ಷಕರ ಸಂಭ್ರಮಾಚರಣೆ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಇಡಿಯೋದಲ್ಲಿ ಪ್ರೇಕ್ಷಕರು ಸಮಂತಾ ರುತ್​ ಪ್ರಭು ಅವರ ಊ ಅಂಟಾವಾ ಎಂಬ ಹಾಡಿಗೆ ಕುಣಿದಿದ್ದನ್ನು ಕಾಣಬಹುದಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

— ArvindTweets (@ArvindRam_7) August 7, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...