alex Certify ಜಾಗ್ವಾರ್ ಸ್ಪೋರ್ಟ್ಸ್ ಕಾರ್ ಗಳಿಗೆ 75 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಹೊಸ ಎಡಿಶನ್ ಬಿಡುಗಡೆಗೆ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗ್ವಾರ್ ಸ್ಪೋರ್ಟ್ಸ್ ಕಾರ್ ಗಳಿಗೆ 75 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಹೊಸ ಎಡಿಶನ್ ಬಿಡುಗಡೆಗೆ ಸಿದ್ಧತೆ

2023 ಕ್ಕೆ ಜಾಗ್ವಾರ್ ಕಂಪನಿ, ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸಲು ಆರಂಭಿಸಿ 75 ವರ್ಷಗಳು ತುಂಬಲಿದೆ.

ಈ ಹಿನ್ನಲೆಯಲ್ಲಿ ಕಂಪನಿ ಹೊಸ ಜಾಗ್ವಾರ್ ಎಫ್ ಟೈಪ್ ಎಡಿಷನ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಇದು ಹಲವು ವಿಶೇಷತೆಗಳನ್ನು ಹೊಂದಿದೆ.

ಈ ಹಿನ್ನಲೆಯಲ್ಲಿ ಕಂಪನಿ ಹೊಸ ಜಾಗ್ವಾರ್ ಎಫ್ ಟೈಪ್ ಎಡಿಷನ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಇದು ಹಲವು ವಿಶೇಷತೆಗಳನ್ನು ಹೊಂದಿದೆ.

ಕಾರಿನ ವಿನ್ಯಾಸವನ್ನು ಈಗ ಬಿಡುಗಡೆ ಮಾಡಲಾಗಿದ್ದು, ಇದು ಶಕ್ತಿಶಾಲಿಯಾದ 5.0 ಲೀಟರ್ ವಿ 8 ಇಂಜಿನ್ ಹೊಂದಿರಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...