alex Certify ಛೇ…..…ಕಣ್ಣು ಕಾಡದ ಅಜ್ಜಿಯನ್ನೂ ಬಿಡದ ಪಾಪಿ; ಕಾಮುಕನ ಅಟ್ಟಹಾಸಕ್ಕೆ ಮನನೊಂದು ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛೇ…..…ಕಣ್ಣು ಕಾಡದ ಅಜ್ಜಿಯನ್ನೂ ಬಿಡದ ಪಾಪಿ; ಕಾಮುಕನ ಅಟ್ಟಹಾಸಕ್ಕೆ ಮನನೊಂದು ಆತ್ಮಹತ್ಯೆ

ವಿಜಯನಗರ : 58 ವರ್ಷದ ಅಂಧ ವೃದ್ದೆ ಮೇಲೆ ಕಾಮುಕ ಅತ್ಯಾಚಾರ (rape) ನಡೆಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಪುರ ತಾಂಡದಲ್ಲಿ ನಡೆದಿದೆ.

ಲೋಕೇಶ್ ನಾಯ್ಕ್ ಎಂಬಾತ ವೃದ್ದೆ (old age women) ಮೇಲೆ ಹೇಯ ಕೃತ್ಯ ಎಸಗಿದ್ದು, ವೃದ್ದೆಯನ್ನೇ ಬಿಡದೇ ಕಾಮತೃಷೆ ತೀರಿಸಿಕೊಂಡಿದ್ದಾನೆ. ಇದರಿಂದ ಮನನೊಂದ ವೃದ್ದೆ ವಿಷ ಸೇವಿಸಿ ಆತ್ಮಹತ್ಯೆ (suside) ಮಾಡಿಕೊಂಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ (enquiry) ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...