alex Certify ಚಳಿಗಾಲದಲ್ಲಿ ನಿಮ್ಮ ಲುಕ್ ಹೆಚ್ಚಿಸುವ ಡಿಸೈನರ್ ಶಾಲುಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ನಿಮ್ಮ ಲುಕ್ ಹೆಚ್ಚಿಸುವ ಡಿಸೈನರ್ ಶಾಲುಗಳು…!

ಚಳಿಗಾಲಕ್ಕೆ ಹೊಂದಿಕೆಯಾಗುವ ಡಿಸೈನರ್ ಮತ್ತು ಫ್ಯಾಶನ್ ಶಾಲುಗಳು ಮಾರುಕಟ್ಟೆಗೆ ಬಂದಾಗಿದೆ. ನಿಮಗಿಷ್ಟದ ವಸ್ತುಗಳನ್ನು ಈ ಚಳಿಗಾಲದಲ್ಲಿ ಖರೀದಿಸಿದ್ದೀರಾ…?

ಶಾಲುಗಳು ಫ್ಯಾಶನ್ ಲೋಕದಲ್ಲಿ ಮಹತ್ತರವಾದ ಸ್ಥಾನವನ್ನೇ ಪಡೆದಿವೆ. ಇವುಗಳು ಫ್ಯಾಶನ್ ಸಿಂಬಲ್ ಎಂದೇ ಗುರುತಿಸಿಕೊಂಡಿವೆ. ಇಂದಿನ ಯುವ ಜನತೆ ಯಾವ ವಿನ್ಯಾಸದ ಉಡುಪು ಧರಿಸಿದರೂ ಅದಕ್ಕೊಪ್ಪುವ ಶಾಲುಗಳನ್ನು ವಿಭಿನ್ನ ಶೈಲಿಯಲ್ಲಿ ಧರಿಸಿಕೊಂಡು ಮನಸೆಳೆಯುತ್ತಾರೆ.

26 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ಭಾರತದ ಕ್ಲಾಸಿಕ್ ಲೆಜೆಂಡ್ ʼಯೆಜ್ಡಿʼ, ಇಲ್ಲಿದೆ ಹೊಸ ಬೈಕ್‌ ಗಳ ವಿವರ

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಸೈನರ್ ಶಾಲುಗಳು ಕಾಟನ್, ಹ್ಯಾಂಡ್ ಲೂಮ್, ಡಿಸೈನರ್ ಇಲ್ಲವೇ ರೇಶ್ಮೆ ಸ್ವರೂಪದಲ್ಲಿ ಲಭ್ಯವಿದೆ. ಇದು ಚಳಿಗಾಲದಲ್ಲಿ ನಿಮ್ಮ ಮೈಯನ್ನು ಬೆಚ್ಚಗಿಡುತ್ತವೆ. ಕಾಲೇಜು ವಿದ್ಯಾರ್ಥಿಗಳಿಗೂ ಇದು ಬಲುಪ್ರಿಯವಾಗಿದೆ.

ಚಳಿಗಾಲದಲ್ಲಿ ಹೆಚ್ಚಾಗಿ ಮಫ್ಲರ್, ಟೋಪಿ ಸಾಕ್ಸ್ ಧರಿಸಿಕೊಂಡು ಓಡಾಡುತ್ತಾರೆ. ಈಗ ಅವುಗಳ ಸಾಲಿಗೆ ಡಿಸೈನರ್ ಶಾಲುಗಳು ಸೇರ್ಪಡೆಯಾಗಿವೆ. ಸೂಟುಗಳು ಮೇಲೆಯೂ ಜನ ಶಾಲು ಹೊದೆಯುತ್ತಿರುವುದು ಇದರ ಜನಪ್ರಿಯತೆಗೆ ಸಾಕ್ಷಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...