alex Certify ಕುತೂಹಲಕ್ಕೆ ಕಾರಣವಾಗಿದ್ದಾನೆ ’ದಿ ರಾಕ್‌ʼ ತದ್ರೂಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದ್ದಾನೆ ’ದಿ ರಾಕ್‌ʼ ತದ್ರೂಪಿ

ಕುಸ್ತಿ ತಾರೆ ಡ್ವೇನ್ ’ದಿ ರಾಕ್’ ಜಾನ್ಸನ್‌ ರೀತಿಯೇ ಕಾಣುವ ಅಲಬಾಮಾದ ಪೊಲೀಸ್ ಪೇದೆಯೊಬ್ಬರ ಚಿತ್ರವೊಂದು ವೈರಲ್ ಆಗಿದೆ.

ಮಾರ್ಗನ್ ಕೌಂಟಿ ಶೆರೀಫ್ ಪೊಲೀಸರು ಫೆಸ್ಬುಕ್‌ನಲ್ಲಿ ಹಂಚಿಕೊಂಡಿರುವ ಈ ಚಿತ್ರದಲ್ಲಿ, ಲೆಫ್ಟೆನೆಂಟ್ ಎರಿಕ್ ಪೀಲ್ಡ್ಸ್‌‌ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಇವರ ಚಿತ್ರವನ್ನು ಕಂಡಾಗ ನೀವೂ ಸಹ ರಾಕ್‌ರನ್ನು ಒಮ್ಮೆ ನೆನೆಸಿಕೊಳ್ಳಬಹುದು.

ಪೋರ್ನ್ ಚಿತ್ರ ವೀಕ್ಷಣೆಗೆ 1 ಕೋಟಿ ಖರ್ಚು ಮಾಡಿದ ಭೂಪ

ಶೇರ್‌ ಮಾಡಿದ ಕೆಲವೇ ದಿನಗಳಲ್ಲಿ ಈ ಚಿತ್ರವನ್ನು 2,200ಕ್ಕೂ ಹೆಚ್ಚು ಬಾರಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...