alex Certify ಕಪ್ಪು ಬಿಕಿನಿ ಧರಿಸಿ ನಟಿ ಉರ್ಫಿ ಜಾವೇದ್ ಹಾಟ್ ಲುಕ್: ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ಬಿಕಿನಿ ಧರಿಸಿ ನಟಿ ಉರ್ಫಿ ಜಾವೇದ್ ಹಾಟ್ ಲುಕ್: ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

ಬಿಗ್ ಬಾಸ್ ಓಟಿಟಿ ಖ್ಯಾತಿಯ ಸ್ಪರ್ಧಿ ಮತ್ತು ನಟಿ ಉರ್ಫಿ ಜಾವೇದ್ ತಮ್ಮ ಫ್ಯಾಷನ್ ಮತ್ತು ಡ್ರೆಸ್ಸಿಂಗ್ ಶೈಲಿಯಿಂದ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾರೆ.

ತನ್ನ ಸೂಪರ್ ಬೋಲ್ಡ್ ಲುಕ್ ನಿಂದ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹತ್ತಿಸುತ್ತಾರೆ ಈ ನಟಿ. ಇತ್ತೀಚಿಗೆ, ಉರ್ಫಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಟ್ ಲುಕ್ ನ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಪ್ಪು ಬಣ್ಣದ ಬಿಕಿನಿ ಧರಿಸಿರುವ ನಟಿ ಉರ್ಫಿ, ತಮ್ಮ ಮೋಹಕ ನೋಟದಿಂದ ಗಮನ ಸೆಳೆದಿದ್ದಾರೆ. ಉರ್ಫಿ ಜಾವೇದ್ ಕಪ್ಪು ಬಣ್ಣದ ತುಂಡುಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಈ ಫೋಟೋವನ್ನು ಅವರು ಹಂಚಿಕೊಂಡ ನಂತರ ಅಂತರ್ಜಾಲದಲ್ಲಿ ತಾಪಮಾನವನ್ನು ಹೆಚ್ಚಿಸಿದ್ದಾರೆ.

ಕಪ್ಪು ಬಿಕಿನಿ ಧರಿಸಿರುವ ಉರ್ಫಿ ಜಾವೇದ್ ಅವರ ಬೋಲ್ಡ್ ಲುಕ್ ಗೆ ನೆಟ್ಟಿಗರು ಕಣ್ ಕಣ್ ಬಿಟ್ಟಿದ್ದಾರೆ. ನಟಿಯ ಇತ್ತೀಚಿನ ಫೋಟೋಗಳು ಆಕೆಯ ಅಭಿಮಾನಿಗಳನ್ನು ಬೆರಗಾಗಿಸಿವೆ.

24 ವರ್ಷದ ಉರ್ಫಿ ಜಾವೇದ್ ಅವರು ಮೊದಲು 2016 ರ ಟಿವಿ ಶೋ ಬಡೆ ಭಯ್ಯಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡಿದ್ದರು. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ಚಿತ್ರಗಳಲ್ಲಿಯೂ ಅವರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...