alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪಶ್ಚಿಮ ಬಂಗಾಳ ವೃತ್ತದಿಂದ ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಳಿಗಾಗಿ ಈ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು https://appost.in/gdsonline/ಇದರಲ್ಲಿ ಅಪ್ಲೈ ಮಾಡಬಹುದು. ಅಭ್ಯರ್ಥಿಗಳು ಲೈವ್ ನೋಟಿಫಿಕೇಷನ್ ಸೆಕ್ಷನ್ ನಲ್ಲಿ ಪಶ್ಚಿಮ ಬಂಗಾಳ ಎಂದು ಕ್ಲಿಕ್ ಮಾಡಬೇಕು. ಆಗ ಸಂಪೂರ್ಣ ಮಾಹಿತಿಯೊಂದಿಗೆ ಪಿಡಿಎಫ್ ಡೌನ್ ಲೋಡ್ ಆಗುತ್ತದೆ.

ರಾಯಲ್ ಎನ್‌ಫೀಲ್ಡ್‌ ಬ್ರಾಂಡ್‌‌ ಅಡಿ ಬರಲಿವೆಯೇ ವಿದ್ಯುತ್‌ ಚಾಲಿತ ಬೈಕುಗಳು…..?

ನೇಮಕಾತಿ ಪ್ರಕ್ರಿಯೆ ಆರಂಭದ ದಿನಾಂಕ: ಜುಲೈ 20, 2021

ಅಪ್ಲೈ ಮಾಡಲು ಕೊನೆ ದಿನಾಂಕ: ಆಗಸ್ಟ್ 19, 2021

ಅರ್ಹತಾ ಮಾನದಂಡ 18ರಿಂದ 40 ವರ್ಷದೊಳಗಿನವರಾಗಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷದ ವಿನಾಯಿತಿ ಇರುತ್ತದೆ. ಹಿಂದುಳಿದ ವರ್ಗದವರಿಗೆ 3 ವರ್ಷ ವಿನಾಯಿತಿ, ಅಂಗವೈಕಲ್ಯವಿರುವವರಿಗೆ 10 ವರ್ಷ ವಿನಾಯಿತಿ. ಅಂಗವೈಕಲ್ಯ +ಒಬಿಸಿ ಅಡಿ ಬರುವವರಿಗೆ 13 ವರ್ಷ ವಿನಾಯಿತಿ. ಅಂಗವೈಕಲ್ಯ + ಎಸ್ಸಿ/ಎಸ್ಟಿ ಅಡಿ ಬರುವವರಿಗೆ 15 ವರ್ಷ ವಿನಾಯಿತಿ ನೀಡಲಾಗಿದೆ

ಹೆಚ್ಚಿನ ಮಾಹಿತಿಗಾಗಿ https://appost.in/gdsonline/ ಅಥವಾ https://indiapost.gov.in ವೆಬ್ ಸೈಟ್ ಗೆ ಭೆಟಿ ನೀಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...