alex Certify ಇಲ್ಲಿದೆ ಭಾರತೀಯ ಮೂಲದ ವಿಶ್ವ ಮಟ್ಟದ ಟಾಪ್ 10 ಸಿಇಒ ಗಳ ಪಟ್ಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಭಾರತೀಯ ಮೂಲದ ವಿಶ್ವ ಮಟ್ಟದ ಟಾಪ್ 10 ಸಿಇಒ ಗಳ ಪಟ್ಟಿ…!

ಬಹುತೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯ ಮೂಲದವರು ಉನ್ನತ ಹುದ್ದೆಗಳಲ್ಲಿದ್ದಾರೆ. ಇದೀಗ ಪುಣೆ ಮೂಲದ ಇಂಜಿನಿಯರ್ ಲಕ್ಷ್ಮಣ್ ನರಸಿಂಹನ್ ಅವರನ್ನು ಕಾಫಿ ಉದ್ಯಮದ ಜಾಗತಿಕ ದೈತ್ಯ ಸಂಸ್ಥೆ ಸ್ಟಾರ್ ಬಕ್ಸ್ ಗೆ ಸಿಇಓ ಆಗಿ ನೇಮಿಸಲಾಗಿದೆ.

ಇವರ ನೇಮಕದಿಂದ ಭಾರತದ ಹೆಮ್ಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಜಾಗತಿಕ ಮಟ್ಟದ ಇತರೆ ಟಾಪ್ 10 ಕಂಪನಿಗಳಲ್ಲಿ ಸಿಇಒಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಪಟ್ಟಿ ಇಂತಿದೆ.

ಸುಂದರ್ ಪಿಚೈ – ಗೂಗಲ್ ಎಲ್ ಎಲ್ ಸಿ ಮತ್ತು ಅಲ್ಫಾಬೆಟ್ ಇಂಕ್

ಸತ್ಯ ನಾಡೆಲ್ಲ – ಮೈಕ್ರೋಸಾಫ್ಟ್

ಪರಾಗ್ ಅಗರ್ವಾಲ್ – ಟ್ವಿಟ್ಟರ್

ಲೀನಾ ನಾಯರ್ – ಫ್ರೆಂಚ್ ಫ್ಯಾಷನ್ ಚಾನೆಲ್ (ಎಚ್ ಆರ್ ಒ ಹೆಡ್)

ಅರವಿಂದ ಕೃಷ್ಣ – ಐಬಿಎಂ ಗ್ರೂಪ್

ಶಂತನು ನಾರಾಯಣ್ – ಅಡೋಬ್ ಇಂಕ್

ಅಜಯ್ ಪಾಲ್ ಬಂಗಾ – ಮಾಸ್ಟರ್ ಕಾರ್ಡ್

ಜಯಶ್ರೀ ಉಲ್ಲಾಳ್ – ಅರಿಸ್ಟಾ ನೆಟ್ವರ್ಕ್

ರಾಜೀವ್ ಸೂರಿ – ನೋಕಿಯಾ ಇಂಕ್

ಜಾರ್ಜ್ ಕುರಿಯನ್ – ನೆಟ್ ಆಪ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...