alex Certify ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಉಚಿತವಾಗಿ ದಾಖಲೆ ಸಹಿತ ಆಧಾರ್ ಅಪ್ಡೇಟ್ ಗೆ 3 ತಿಂಗಳು ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಉಚಿತವಾಗಿ ದಾಖಲೆ ಸಹಿತ ಆಧಾರ್ ಅಪ್ಡೇಟ್ ಗೆ 3 ತಿಂಗಳು ಅವಧಿ ವಿಸ್ತರಣೆ

ಪ್ರಾದೇಶಿಕ ಭಾಷೆಗೆ 'ಆಧಾರ್' ಬದಲಿಸುವುದು ಹೇಗೆ ಗೊತ್ತಾ…..? | Kannada Dunia | Kannada News | Karnataka News | India News

ನವದೆಹಲಿ: ಆಧಾರ್ ಅಪ್ಡೇಟ್ ಗೆ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವತಿಯಿಂದ ಉಚಿತವಾಗಿ ದಾಖಲೆ ಸಹಿತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವ ಅವಕಾಶದ ಅವಧಿಯನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಮೊದಲು ಉಚಿತವಾಗಿ ಆಧಾರ್ ಅಪ್ ಡೇಟ್ ಗೆ ಜೂನ್ 14 ಕೊನೆಯ ದಿನವಾಗಿತ್ತು. ನಾಗರೀಕರು ಗುರುತಿನ ದಾಖಲೆಗಳು ಹಾಗೂ ವಿಳಾಸ ದಾಖಲೆಗಳನ್ನು ಆನ್ಲೈನ್ ಮೂಲಕ ಉಚಿತವಾಗಿ ಅಪ್ಲೋಡ್ ಮಾಡಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಸೆಪ್ಟೆಂಬರ್ 14ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...