alex Certify ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಇಡಬೇಡಿ ಕಸದ ಡಬ್ಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಇಡಬೇಡಿ ಕಸದ ಡಬ್ಬಿ

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕಿನಲ್ಲಿ ಡಸ್ಟ್ ಬಿನ್ ಇಟ್ಟರೆ ಕಚೇರಿ ಅಥವಾ ಮನೆಗೆ ತುಂಬಾ ಒಳ್ಳೆಯದಂತೆ.

ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಬಹಳ ಸ್ವಚ್ಚತೆಯನ್ನು ಕಾಪಾಡಬೇಕಂತೆ ಯಾಕೆಂದರೆ ಆ ದಿಕ್ಕಿನಲ್ಲಿ ದೇವರು ನೆಲೆಸಿರುತ್ತಾರಂತೆ. ಹಾಗಾಗಿ ಆ ದಿಕ್ಕಿನಲ್ಲಿ ದೇವರ ಆಲಯವನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ಹಾಗೇ ಮಕ್ಕಳು ಸಹ ಮನೆಯ ಈಶಾನ್ಯ ದಿಕ್ಕಿನ ಗೋಡೆಗಳನ್ನು ಕೊಳಕು ಮಾಡದಂತೆ ನೋಡಿಕೊಳ್ಳಬೇಕಂತೆ.

ಇದರಿಂದ ಆ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆಯಂತೆ. ಹಣದ ಸಮಸ್ಯೆ ದೂರವಾಗುತ್ತದೆಯಂತೆ. ಹಾಗಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಡಸ್ಟ್ ಬಿನ್ ಇಡದೆ ಸ್ವಚ್ಚವಾಗಿ ನೊಡಿಕೊಳ್ಳಿ ಎಂದು ಪಂಡಿತರು ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...