alex Certify ಅದಾನಿ ಸಮೂಹ ಕಂಪನಿಗಳ ವಿಚಾರ ಪ್ರಸ್ತಾಪ; ಸಂಸತ್ ನಲ್ಲಿ ವಿಪಕ್ಷಗಳ ಗದ್ದಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದಾನಿ ಸಮೂಹ ಕಂಪನಿಗಳ ವಿಚಾರ ಪ್ರಸ್ತಾಪ; ಸಂಸತ್ ನಲ್ಲಿ ವಿಪಕ್ಷಗಳ ಗದ್ದಲ

ಬುಧವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 – 24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಇಂದು ಅದರ ಮೇಲೆ ಚರ್ಚೆ ಆರಂಭವಾಗಿದೆ.

ಇದರ ಮಧ್ಯೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅದಾನಿ ಸಮೂಹಗಳ ಕುರಿತಂತೆ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿಯನ್ನು ಪ್ರಸ್ತಾಪಿಸಿದೆ.

ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ನಡೆದಿದ್ದು, ಅದಾನಿ ಕಂಪನಿಗಳ ಕುರಿತ ಪ್ರಸ್ತುತ ಬೆಳವಣಿಗೆ ಬಗ್ಗೆ ವಿವರಣೆ ನೀಡುವಂತೆ ವಿಪಕ್ಷಗಳು ಪಟ್ಟು ಹಿಡಿದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...