alex Certify ಅಡುಗೆಗೆ ಯಾವಾಗಲೂ ಬಳಸಿ ನೈಸರ್ಗಿಕ ಬಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆಗೆ ಯಾವಾಗಲೂ ಬಳಸಿ ನೈಸರ್ಗಿಕ ಬಣ್ಣ

Vastu for kitchen: ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಡಿ ಪ್ಲೀಸ್‌-vastu tips for home kitchen in kannada vastu shastra

ಅಮ್ಮಂದಿರಿಗೆ ಮನೆಯವರೆಲ್ಲ ಖುಷಿಯಿಂದ, ನಾಲಿಗೆ ಚಪ್ಪರಿಸಿ ತಿನ್ನೋ ಹಾಗೆ ಏನಾದ್ರೂ ಮಾಡಬೇಕು ಅಂತ ಯಾವಾಗ್ಲೂ ಅನ್ನಿಸತ್ತೆ. ಹಾಗಾಗಿ ಅಡುಗೆ ಮನೆಯಲ್ಲಿ ಹೊಸ ಹೊಸ ಪ್ರಯೋಗ ನಡೆಯೋದು ಸಾಮಾನ್ಯ.

ಆಹಾರ ಆಕರ್ಷಣೀಯವಾಗಿ ಇರಬೇಕು ಅಂತ ಕೃತಕ ಬಣ್ಣಗಳನ್ನ ಸೇರಿಸುವುದು ಆರೋಗ್ಯದ ವಿಷಯದಲ್ಲಿ ಒಳ್ಳೆಯದಲ್ಲ. ಹಣ್ಣು ತರಕಾರಿಯಲ್ಲಿ ಸಹಜವಾಗಿ ಸಿಗುವ ಬಣ್ಣಗಳನ್ನೇ ಬಳಸಬಹುದು.

ಬೀಟ್ರೂಟ್, ಪಾಲಾಕ್ ಸೊಪ್ಪು, ಶಂಖ ಪುಷ್ಪ, ಕ್ಯಾರೆಟ್, ಕೇಸರಿ, ಅರಿಶಿನ ಇವುಗಳನ್ನೇ ಬಳಸಿ ನೀವು ಮಾಡುವ ಆಹಾರಕ್ಕೆ ಬಣ್ಣ ತರಬಹುದು. ಖಾದ್ಯಕ್ಕೆ ಬಳಸಬಹುದಾದ ಬಣ್ಣಗಳು ಸಾಕಷ್ಟು ಮಾರುಕಟ್ಟೆಯಲ್ಲಿ ಸಿಕ್ಕರೂ ಇವು ಅಷ್ಟು ಸುರಕ್ಷಿತವಲ್ಲ.

ರಾಸಾಯನಿಕ ಮಿಶ್ರಿತ ಬಣ್ಣಗಳ ಬಳಕೆ ಮಾಡಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕ ಬಣ್ಣಗಳನ್ನು ಬಳಸಿ ಆಹಾರವನ್ನು ಖುಷಿಯಿಂದ ಚಪ್ಪರಿಸುವುದು ಜಾಣತನ ಅಲ್ಲವೇ ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...