alex Certify ʼವಿಶ್ವ ಯೋಗ ದಿನಾಚರಣೆʼ ಗೆ ಎಲ್ಲೆಡೆ ಭರ್ಜರಿ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವ ಯೋಗ ದಿನಾಚರಣೆʼ ಗೆ ಎಲ್ಲೆಡೆ ಭರ್ಜರಿ ಸಿದ್ದತೆ

ಉತ್ತರ ಗೋಳಾರ್ಧದ ಅತ್ಯಂತ ಸುದೀರ್ಘ ದಿನವಾದ ಜೂನ್ 21ರಂದು ಯೋಗ ದಿನಾಚರಣೆ ಆಚರಿಸಲು ಇಡೀ ಜಗತ್ತೇ ಉತ್ಸುಕವಾಗಿದೆ.

2014ರಲ್ಲಿ ವಿಶ್ವ ಸಂಸ್ಥೆಗೆ ಮನವಿಯೊಂದನ್ನು ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರತಿ ವರ್ಷ ಯೋಗ ದಿನಾಚರಣೆಯನ್ನು ಆಚರಿಸಲು ಜೂನ್ 21ರ ದಿನಾಂಕವನ್ನು ನಿಗದಿ ಮಾಡುವಂತೆ ಕೋರಿದ್ದರು. ಭಾರತದ ಈ ಮನವಿಗೆ 177 ದೇಶಗಳ ಬೆಂಬಲ ಸಿಕ್ಕಿತ್ತು.

2015ರಿಂದ ಆರಂಭಗೊಂಡಿರುವ ʼವಿಶ್ವ ಯೋಗ ದಿನಾಚರಣೆʼಯನ್ನು ಪ್ರತಿ ವರ್ಷ ಜೂನ್ 21ರಂದು ಭಾರೀ ಉತ್ಸಾಹದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಖುದ್ದು ಪ್ರಧಾನಿ ಮೋದಿ ಈ ಆಚರಣೆಯನ್ನು ಮುಂಚೂಣಿಯಲ್ಲಿ ನಿಂತು ನಡೆಸಿಕೊಡುತ್ತಾ ಬಂದಿದ್ದಾರೆ. ಮಂಗಳವಾರ ನೀವೂ ಸಹ ಖುಷಿಯಾಗಿ ಯೋಗಾಚರಣೆಯಲ್ಲಿ ಭಾಗಿಯಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...