alex Certify ʼನಿಂಬೆ ಹಣ್ಣುʼ ಬೆಡ್ ಪಕ್ಕದಲ್ಲಿಟ್ಟು ಮಲಗಿ ಪರಿಣಾಮ ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಿಂಬೆ ಹಣ್ಣುʼ ಬೆಡ್ ಪಕ್ಕದಲ್ಲಿಟ್ಟು ಮಲಗಿ ಪರಿಣಾಮ ನೋಡಿ….!

ನಿಂಬೆ ಫೈಬರ್, ಪೊಟ್ಯಾಶಿಯಂ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪೋಲಿಕ್ ಆಸಿಡ್, ಮತ್ತು ಬೀಟಾ ಕ್ಯಾರೋಟಿನ್ ನ ಮೂಲವಾಗಿದೆ. ಹಾಗಾಗಿ ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಂಬೆಯ ಪೀಸ್ ಗಳನ್ನು ರಾತ್ರಿ ಮಲಗುವಾಗ ಬೆಡ್ ಪಕ್ಕದಲ್ಲಿಟ್ಟು ಮಲಗಿದರೆ ಏನು ಪ್ರಯೋಜನವಾಗುತ್ತದೆ ಎಂಬುದನ್ನು ನೋಡೋಣ.

*ನಿಂಬೆ ಪೀಸ್ ನ್ನು ಪಕ್ಕದಲ್ಲಿಟ್ಟು ಮಲಗುವುದರಿಂದ ಇದು ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ. ಇದರಿಂದ ನೀವು ಸುಲಭವಾಗಿ ನಿದ್ರೆಗೆ ಜಾರಬಹುದು.

* ನಿಂಬೆ ಪೀಸ್ ನ್ನು ಪಕ್ಕದಲ್ಲಿಟ್ಟು ಮಲಗುವುದರಿಂದ ಅದರ ವಾಸನೆಗೆ ಕೀಟಗಳು ನಿಮ್ಮ ಹತ್ತಿರ ಸುಳಿಯಲು ಭಯಪಡುತ್ತವೆ. ಹಾಗಾಗಿ ಕೀಟಗಳ ಹಾವಳಿಯಿಂದ ಮುಕ್ತಿ ಸಿಗುತ್ತದೆ.

*ಇದು ವಾತಾವರಣದ ಗಾಳಿಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಗಾಳಿಯಲ್ಲಿರುವ ಮಾಲಿನ್ಯಗಳನ್ನು ಹೋಗಲಾಡಿಸಿ ಶುದ್ಧ ಗಾಳಿಯನ್ನು ನೀಡುತ್ತದೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...