alex Certify ʼತೂಕʼ ಇಳಿಸಲು ನೆರವಾಗುತ್ತೆ ಸೆಕ್ಸ್ ನ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತೂಕʼ ಇಳಿಸಲು ನೆರವಾಗುತ್ತೆ ಸೆಕ್ಸ್ ನ ಈ ವಿಧಾನ

ಸಂಭೋಗ ಕೇವಲ ಶಾರೀರಿಕ ಸುಖವನ್ನು ಮಾತ್ರ ನೀಡುವುದಿಲ್ಲ. ಅದ್ರಿಂದ ಸಾಕಷ್ಟು ಲಾಭಗಳಿವೆ. ನಿಮಗೆ ಆಶ್ಚರ್ಯವಾಗಬಹುದು, ನಿಯಮಿತ ರೂಪದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ದೇಹದ ಕೊಬ್ಬನ್ನು ಕರಗಿಸುತ್ತದೆ. ಸೆಕ್ಸ್ ವ್ಯಾಯಾಮಕ್ಕೆ ಸಮ. ಸೆಕ್ಸ್ ವೇಳೆ ಈ ವಿಧಾನ ಅನುಸರಿಸಿದ್ರೆ ತೂಕ ಸುಲಭವಾಗಿ ಇಳಿಯುತ್ತದೆ.

ಮುತ್ತು ಹಾಗೂ ಸ್ಮೂಚ್ ಇಬ್ಬರ ನಡುವೆ ಪ್ರೀತಿ ಹೆಚ್ಚಿಸುವುದೊಂದೇ ಅಲ್ಲ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಹೀಗೆ ಮಾಡಿದ್ರೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ ಎಂದು ತಜ್ಞರು ಹೇಳ್ತಾರೆ.

ಸಂಶೋಧಕರ ಪ್ರಕಾರ ಸಂಗಾತಿಗಳು ವಿವಸ್ತ್ರವಾಗಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಉತ್ಸಾಹ ಹೆಚ್ಚುತ್ತದೆ. ಇದ್ರಿಂದ ದೇಹಕ್ಕೆ ಸೂಕ್ತ ವ್ಯಾಯಾಮವಾಗುತ್ತದೆ. ಇದು ದೇಹದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಅಧಿಕೃತವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ನಯನತಾರ; ವಿವಾಹದ ಮೊದಲ ಫೋಟೋ ಹಂಚಿಕೊಂಡ ನವಜೋಡಿ

ಸೆಕ್ಸ್ ವೇಳೆ ಪರಸ್ಪರ ಮಸಾಜ್ ಮಾಡುವುದ್ರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಕ್ಯಾಲೋರಿ ಮೇಲೆ ಇದು ಪರಿಣಾಮ ಬೀರುತ್ತದೆ. ಇದ್ರಿಂದ ಕೊಬ್ಬು ಕರಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸೆಕ್ಸ್ ಒಂದು ಉತ್ತಮ ವರ್ಕ್ ಔಟ್. ಅರ್ಧ ಗಂಟೆ ಸರಿಯಾದ ವಿಧಾನದಲ್ಲಿ ಸಂಬಂಧ ಬೆಳೆಸಿದ್ರೆ ಸೊಂಟ, ಹೊಟ್ಟೆ ಭಾಗದಲ್ಲಿರುವ ಕೊಬ್ಬು ಕರಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...