alex Certify ರಾತ್ರಿ ಬಹಳ ಬೇಗನೆ ನಿದ್ರೆ ಬರಬೇಕೆಂದರೆ ಈ ಆಯಿಲ್ ಬಳಕೆ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಬಹಳ ಬೇಗನೆ ನಿದ್ರೆ ಬರಬೇಕೆಂದರೆ ಈ ಆಯಿಲ್ ಬಳಕೆ ಮಾಡಿ ನೋಡಿ

ಕೆಲವರಿಗೆ ಒತ್ತಡದಿಂದ, ಚಿಂತೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ತಕ್ಷಣ ನಿದ್ರೆ ಬರಬೇಕೆಂದರೆ ಹಾಗೂ ರಾತ್ರಿಯಿಡಿ ಸುಖಕರವಾದ ನಿದ್ರೆ ಮಾಡಬೇಕೆಂದರೆ ಎಸೆನ್ಶಿಯಲ್ ಆಯಿಲ್ ನಿಂದ ಹೀಗೆ ಮಾಡಿ.

ಎಸೆನ್ಶಿಯಲ್ ಆಯಿಲ್ ಗಳನ್ನು ನಿಮ್ಮ ಪಾದಗಳಿಗೆ, ಮಣಿಕಟ್ಟುಗಳಿಗೆ ಅಥವಾ ಅಂಗೈಗೆ ಹಚ್ಚಿ ಮಸಾಜ್ ಮಾಡುವುದರಿಂದ ನೀವು ರಾತ್ರಿ ಚೆನ್ನಾಗಿ, ಬಹಳ ಬೇಗನೆ ನಿದ್ರೆಗೆ ಜಾರುತ್ತೀರಿ. ಎಸೆನ್ಶಿಯಲ್ ಆಯಿಲ್ ನ್ನು ಚರ್ಮಕ್ಕೆ ನೇರವಾಗಿ ಹಚ್ಚಬಾರದು. ಇದರಿಂದ ಚರ್ಮಕ್ಕೆ ಕಿರಿಕಿರಿ ಉಂಟಾಗುತ್ತದೆ.

ಆಲಿವ್ ಆಯಿಲ್ ನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಹಾಗಾಗಿ, ಯಾವುದಾದರೊಂದು ಎಸೆನ್ಶಿಯಲ್ ಆಯಿಲ್ ಅನ್ನು ತೆಗೆದುಕೊಂಡು ಅದಕ್ಕೆ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ನ್ನು ಮಿಕ್ಸ್ ಮಾಡಿ ಪಾದಗಳಿಗೆ , ಮಣಿಕಟ್ಟುಗಳಿಗೆ ಅಥವಾ ಅಂಗೈಗೆ ಹಚ್ಚಿ ಮಸಾಜ್ ಮಾಡಿ. ಇಲ್ಲವಾದರೆ ನೀವು ಮಲಗುವ ಸ್ಥಳದಲ್ಲಿ ಇಟ್ಟುಕೊಳ್ಳಿ. ಅದರ ಪರಿಮಳದಿಂದ ನಿಮಗೆ ಬೇಗನೆ ನಿದ್ರೆ ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...