alex Certify ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಹೀಗಿದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಹೀಗಿದೆ ನೋಡಿ

ಜೀವನದಲ್ಲಿ ಒಂದು ಉನ್ನತ ಮಟ್ಟಕ್ಕೆ ಹೋಗಬೇಕು ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತಹವರು ತಮ್ಮ ಹುಟ್ಟಿದ ದಿನ, ವಾರ, ತಿಂಗಳುಗಳಿಗನುಗುಣವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಒಳ್ಳೆಯದಾಗುತ್ತದೆ. ಮನುಷ್ಯನ ಏಳಿಗೆಗೆ ಅವನ ಹುಟ್ಟಿದ ವಾರ ಜತೆಗೆ ಅದೃಷ್ಟ ಸಂಖ್ಯೆ ಕೂಡ ಕಾರಣವಾಗುತ್ತದೆ. ಇಲ್ಲಿ ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಕುರಿತು ಒಂದಷ್ಟು ಮಾಹಿತಿ ಇದೆ ನೋಡಿ.

ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 3. ಇಂತಹವರು ಏನಾದರೂ ಒಳ್ಳೆಯ ಕೆಲಸ ಮಾಡುವುದಾದರೆ, ಅಥವಾ ಯಾವುದಾದರೂ ಮಹತ್ತರವಾದ ಕೆಲಸದ ಕುರಿತು ನಿರ್ಧಾರ ತೆಗೆದುಕೊಳ್ಳುವುದಾದರೆ ಪ್ರತಿ ತಿಂಗಳ 3 ತಾರೀಖಿನಂದು ಮಾಡಿದರೆ ಯಶಸ್ಸು ಗಳಿಸಬಹುದಂತೆ.

ಹಾಗೇ ಗುರುವಾರದಂದು ಜನಿಸಿದವರು ಸಹಾಯ ಹಸ್ತ ಚಾಚುವುದರಲ್ಲಿ ಸದಾ ಮುಂದು. ಇವರು ತಮ್ಮನ್ನು ನಂಬಿದವರನ್ನು ಯಾವತ್ತೂ ಕೈ ಬಿಡುವುದಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...