alex Certify ಆರೋಗ್ಯವಾಗಿರಲು ರಾತ್ರಿ ಊಟವಾದ ಬಳಿಕ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯವಾಗಿರಲು ರಾತ್ರಿ ಊಟವಾದ ಬಳಿಕ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

ಉತ್ತಮವಾದ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಇಲ್ಲವಾದರೆ ಅನಾರೋಗ್ಯಕ್ಕೆ ಗುರಿಯಾಗುತ್ತೀರಿ. ಹಾಗಾಗಿ ನೀವು ಆರೋಗ್ಯವಾಗಿರಲು ರಾತ್ರಿ ಊಟವಾದ ಬಳಿಕ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ.

*ಊಟವಾದ ಬಳಿಕ ಹಲ್ಲುಜ್ಜಿ. ಇದರಿಂದ ಹಲ್ಲಿನ ಸಮಸ್ಯೆ ಕಾಡುವುದಿಲ್ಲ. ಬಾಯಿಯಲ್ಲಿ ಬ್ಯಾಕ್ಟೀರಿಯಗಳು ಬೆಳೆಯುವುದಿಲ್ಲ.

*ರಾತ್ರಿ ಊಟವಾದ ಬಳಿಕ 10 ನಿಮಿಷ ವಾಕಿಂಗ್ ಮಾಡಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಮತ್ತು ಕೊಬ್ಬು ಸಂಗ್ರಹವಾಗುವುದಿಲ್ಲ.

ಸಂಜೆ ಸ್ನಾಕ್ಸ್ ಗೆ ಮಾಡಿ ರುಚಿ ರುಚಿ ʼಪೋಟೆಟೋʼ ಬಾಲ್ಸ್

*ರಾತ್ರಿ ಊಟ ಮಾಡಿದ ಬಳಿಕ ಮೊಬೈಲ್ ಗಳನ್ನು ಬಳಸುವ ಬದಲು ಸಂಗೀತವನ್ನು ಕೇಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.

*ಊಟವಾದ ಬಳಿಕ ಹಣ್ಣುಗಳನ್ನು, ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಇದು ನಿಮ್ಮನ್ನು ಆರೋಗ್ಯವಾಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...