alex Certify ‌ʼಮೊಡವೆʼ ಕಲೆಗಳನ್ನು ನಿವಾರಿಸಲು ಈ ಮನೆಮದ್ದು ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮೊಡವೆʼ ಕಲೆಗಳನ್ನು ನಿವಾರಿಸಲು ಈ ಮನೆಮದ್ದು ಬೆಸ್ಟ್

ವಾತಾವರಣದ ಧೂಳು, ಮಾಲಿನ್ಯದಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಕೆಲವೊಮ್ಮೆ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿಯುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಈ ಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

* ತುಳಸಿ ಚರ್ಮದ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ರಾತ್ರಿ ತುಳಸಿ ರಸವನ್ನು ಮೊಡವೆ ಕಲೆಗಳ ಮೇಲೆ ಹಚ್ಚಿ ಬೆಳಿಗ್ಗೆ ವಾಶ್ ಮಾಡಿ.

ಕಿತ್ತಳೆ ಸಿಪ್ಪೆಯ ಟೀ ಸೇವಿಸುವುದರಿಂದ ಈ ಸಮಸ್ಯೆ ನಿವಾರಿಸಬಹುದು

* ಜೇನುತುಪ್ಪಕ್ಕೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತದೆ.

* ದಾಲ್ಚಿನ್ನಿ ಪುಡಿಯ ಪೇಸ್ಟ್ ತಯಾರಿಸಿ ಅದನ್ನು ಮೊಡವೆ ಕಲೆಗಳ ಮೇಲೆ ಹಚ್ಚುವುದರಿಂದ ಮೊಡವೆಗಳು ಮತ್ತು ಅದರ ಕಲೆಗಳು ಮಾಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...