alex Certify ನಯವಾದ ಕೂದಲು ಪಡೆಯಲು ಇದನ್ನು ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಯವಾದ ಕೂದಲು ಪಡೆಯಲು ಇದನ್ನು ಅನುಸರಿಸಿ

ಉದ್ದವಾದ , ದಪ್ಪವಾದ ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೆಣ್ಣುಮಕ್ಕಳು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ಈ ಬೀಜಗಳಿಂದ ತಯಾರಿಸಿದ ಹೇರ್ ಸ್ಪ್ರೇ ಬಳಸಿ.

ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

1 ಚಮಚ ಅಗಸೆ ಬೀಜ, 1 ಚಮಚ ಮೆಂತ್ಯಬೀಜ, 1 ಚಮಚ ಚಿಯಾ ಬೀಜ, 1 ಚಮಚ ಕಪ್ಪು ಜೀರಿಗೆ ಎಲ್ಲವನ್ನು ಮಿಕ್ಸ್ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದರಲ್ಲಿ 1 ಚಮಚ ಬೀಜಗಳನ್ನು ತೆಗೆದುಕೊಂಡು 1 ಕಪ್ ನೀರಿಗೆ ಹಾಕಿ ಕುದಿಸಿ. ಬಳಿಕ ತಣ್ಣಗಾಗಲು ಬಿಡಿ. ಇದನ್ನು ಕೂದಲಿಗೆ ರಾತ್ರಿಯ ವೇಳೆ ಸಿಂಪಡಿಸಿ. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...