alex Certify BIG NEWS: ಐಫೋನ್ ಗೆ ಸೆಡ್ಡು, ವಿಶ್ವದಲ್ಲೇ ಅತಿ ಕಡಿಮೆ ಬೆಲೆಯ 5ಜಿ ಫೋನ್ ಭಾರತದಲ್ಲಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಫೋನ್ ಗೆ ಸೆಡ್ಡು, ವಿಶ್ವದಲ್ಲೇ ಅತಿ ಕಡಿಮೆ ಬೆಲೆಯ 5ಜಿ ಫೋನ್ ಭಾರತದಲ್ಲಿ ಬಿಡುಗಡೆ

ಆಪಲ್ ಐಫೋನ್ ಎಸ್ಇ ಗೆ ಪ್ರತಿಸ್ಪರ್ಧಿಯಾಗಿ ಒನ್ ಪ್ಲಸ್ ನಾರ್ಡ್ ಆಂಡ್ರಾಯ್ಡ್ ಫೋನ್ ಬಿಡುಗಡೆಗೆ ಒನ್ ಪ್ಲಸ್ ತಯಾರಿ ನಡೆಸಿದೆ. ಜುಲೈ 21 ರಂದು ಒನ್ ಪ್ಲಸ್ ನಾರ್ಡ್ ಬಿಡುಗಡೆಯಾಗಲಿದೆ.

ಒನ್ ಪ್ಲಸ್ ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿದ್ದು, ಭಾರತೀಯರ ಬೇಡಿಕೆಗೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಲಾಗುತ್ತಿದೆ. ಒನ್ ಪ್ಲಸ್ ನಾರ್ಡ್ ಬೆಲೆ 24,999 ರೂ. ಆಗಿದೆ. ಇದರೊಂದಿಗೆ ಎಂಟ್ರಿ ಲೆವೆಲ್ ಮಾಡೆಲ್ ಫೋನ್ ಬೆಲೆ ಸುಮಾರು 20 ಸಾವಿರ ರೂಪಾಯಿಯಷ್ಟು ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ವಿಶ್ವದ ಅತ್ಯಂತ ಕಡಿಮೆ ಬೆಲೆಯ 5 ಜಿ ಫೋನ್ ಇದಾಗಿದ್ದು, ಸ್ನಾಪ್ ಡ್ರಾಗನ್ 765g ಚಿಪ್ಸೆಟ್, 90hz ಆಮೋಲ್ಡ್ ಪ್ಯಾನೆಲ್, ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ ಗಳನ್ನು ಒಳಗೊಂಡಿದೆ. ಒನ್ ಪ್ಲಸ್ ಬೆಲೆಯನ್ನು ಭಾರತೀಯರ ಬೇಡಿಕೆಗೆ ಅನುಗುಣವಾಗಿ ಕಡಿಮೆ ಮಾಡಿದೆ. ಜುಲೈ 21ರಂದು ಈ ಫೋನ್ ಬಿಡುಗಡೆಯಾಗಲಿದ್ದು ಭಾರತದಲ್ಲಿ ಒನ್ ಪ್ಲಸ್ ನಾರ್ಡ್ ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...