alex Certify ಚಿನ್ನದ ಬಾಂಡ್ ಖರೀದಿದಾರರಿಗೆ ಗುಡ್ ನ್ಯೂಸ್: ಪ್ರತಿ ಗ್ರಾಂಗೆ 50 ರೂ. ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಬಾಂಡ್ ಖರೀದಿದಾರರಿಗೆ ಗುಡ್ ನ್ಯೂಸ್: ಪ್ರತಿ ಗ್ರಾಂಗೆ 50 ರೂ. ವಿನಾಯಿತಿ

ಮುಂಬೈ: ಕೇಂದ್ರ ಸರ್ಕಾರದ ಚಿನ್ನದ ಬಾಂಡ್ 11 ನೇ ಕಂತು ವಿತರಣೆ ಫೆಬ್ರವರಿ 1 ರಂದು ಆರಂಭವಾಗಲಿದೆ. ಪ್ರತಿ ಗ್ರಾಂಗೆ 4912 ರೂಪಾಯಿ ನಿಗದಿ ಮಾಡಲಾಗಿದ್ದು, ಆನ್ಲೈನ್ ಮೂಲಕ ಬಾಂಡ್ ಹಣ ಪಾವತಿಸುವವರಿಗೆ 50 ರೂ. ವಿನಾಯಿತಿ ನೀಡಲಾಗುವುದು.

2015 ರ ನವೆಂಬರ್ ನಲ್ಲಿ ಚಿನ್ನದ ಬಾಂಡ್ ಯೋಜನೆ ಜಾರಿಗೆ ಬಂದ ನಂತರ ಒಟ್ಟಾರೆ 9652 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ 11 ನೇ ಕಂತಿನ ಗೋಲ್ಡ್ ಬಾಂಡ್ ವಿತರಿಸಲಿದ್ದು, ಪ್ರತಿ ಗ್ರಾಂಗೆ 4912 ರೂ., ಆನ್ಲೈನ್ ನಲ್ಲಿ ಹಣ ಪಾವತಿಸುವವರಿಗೆ 50 ರೂ. ರಿಯಾಯಿತಿ ನೀಡಲಾಗುವುದು. ಆಯ್ದ ಬ್ಯಾಂಕುಗಳು, ಅಂಚೆ ಕಛೇರಿಗಳು, ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಬಾಂಡ್ ಮಾರಾಟ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...