alex Certify ಸಾರಿಗೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್: ಡಿಎಲ್ ಗೆ ಶೈಕ್ಷಣಿಕ ಅರ್ಹತೆ ಕೈಬಿಟ್ಟ ಸರ್ಕಾರ, ಬದಲಾದ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಿಗೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್: ಡಿಎಲ್ ಗೆ ಶೈಕ್ಷಣಿಕ ಅರ್ಹತೆ ಕೈಬಿಟ್ಟ ಸರ್ಕಾರ, ಬದಲಾದ ನಿಯಮ

ನವದೆಹಲಿ: ಕೇಂದ್ರ ಸರ್ಕಾರ ಮೋಟಾರು ವಾಹನ ನಿಯಮ ಮಾರ್ಪಡಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ಹೆಸರನ್ನು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುವುದು.

ನಿಯಮದಲ್ಲಿರುವ ಹೊಸ ಬದಲಾವಣೆಗಳಿಂದಾಗಿ ಜನರಿಗೆ ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಅರ್ಜಿ ಸಲ್ಲಿಕೆ, ಕಲಿಕಾ ಪರವಾನಿಗೆ, ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಕೆ, ನವೀಕರಣ ಮೊದಲಾದವುಗಳನ್ನು ಆನ್ಲೈನ್ ವ್ಯವಸ್ಥೆಯಡಿ ತರಲಾಗಿದ್ದು, ಈ ಸೇವೆ ಪಡೆಯುವ ಜನರಿಗೆ ಅನುಕೂಲವಾಗಲಿದೆ.

ಅದೇ ರೀತಿ ವಾಣಿಜ್ಯ ವಾಹನಗಳಿಗೆ ಡಿಎಲ್ ಪಡೆಯುವ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಸಹ ಸರ್ಕಾರ ಕೈಬಿಟ್ಟಿದೆ. ಕನಿಷ್ಠ ತರಬೇತಿ ಮತ್ತು ಭಾಷಾ ಗ್ರಹಿಕೆ ಕಡ್ಡಾಯ ಅವಶ್ಯಕತೆಯೊಂದಿಗೆ ನಿಯಮ ಬದಲಾವಣೆ ಮಾಡಲಾಗಿದೆ. ಮಾಡಿಫೈಡ್ ವಾಹನ ನೋಂದಣಿ ವಿತರಕರ ಹಂತದಲ್ಲಿ ಇರಲಿದೆ. ಆರ್ಟಿಓ ಗಳಿಗೆ ನೊಂದಣಿಗಾಗಿ ವಾಹನ ತೆಗೆದುಕೊಳ್ಳುವ ಅಗತ್ಯವಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...