alex Certify ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಪ್ರತಿ ಟನ್ ಗೆ 3150 ರೂ. FRP ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಪ್ರತಿ ಟನ್ ಗೆ 3150 ರೂ. FRP ನಿಗದಿ

ಬೆಂಗಳೂರು: 2023 -24ನೇ ಸಾಲಿನ ಕಬ್ಬು ನುರಿಸಲು ಅಕ್ಟೋಬರ್ 1ರಂದು ಚಾಲನೆ ನೀಡಲಾಗುವುದು. ದೇಶಾದ್ಯಂತ ಪ್ರತಿ ಟನ್ ಕಬ್ಬಿಗೆ 3150 ರೂಪಾಯಿ ಎಫ್‌ಆರ್‌ಪಿ ದರ ನಿಗದಿ ಮಾಡಲಾಗಿದ್ದು, ಐದು ಕೋಟಿ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ.

ಕಬ್ಬು ನುರಿಸುವ ಹಂಗಾಮಿಗೆ ಬೆಳೆಗಾರರಿಗೆ ಅನುಕೂಲವಾಗುವಂತೆ ಪ್ರತಿ ಟನ್ ಕಬ್ಬಿಗೆ 3150 ರೂ. ಎಫ್.ಆರ್.ಪಿ. ನಿಗದಿಪಡಿಸಲಾಗಿದೆ. 2022 -23ನೇ ಸಾಲಿನ ಸಾಲಿಗಿಂತ ಈ ಬಾರಿ ಎಫ್.ಆರ್.ಪಿ. ದರ ಶೇಕಡ 3.28 ರಷ್ಟು ಹೆಚ್ಚಳವಾಗಿದೆ. ಇದರಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...