alex Certify ಠೇವಣಿದಾರರಿಗೆ ಮುಖ್ಯ ಮಾಹಿತಿ: ಠೇವಣಿ ದರ 15-20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ SBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠೇವಣಿದಾರರಿಗೆ ಮುಖ್ಯ ಮಾಹಿತಿ: ಠೇವಣಿ ದರ 15-20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ SBI

ಮುಂಬೈ: ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌.ಬಿ.ಐ.) ಮಂಗಳವಾರ ತನ್ನ ಠೇವಣಿ ದರಗಳನ್ನು 15-20 ಬೇಸಿಸ್ ಪಾಯಿಂಟ್‌ ಗಳಷ್ಟು ಹೆಚ್ಚಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌.ಬಿ.ಐ.) ಮೇ ಮತ್ತು ಜೂನ್‌ ನಲ್ಲಿ ನಡೆದ ವಿತ್ತೀಯ ನೀತಿ ಸಮಿತಿಯ ಸಭೆಗಳಲ್ಲಿ ಬ್ಯಾಕ್-ಟು-ಬ್ಯಾಕ್ ರೆಪೋ ದರ ಹೆಚ್ಚಳದ ನಂತರ ಈ ಹೆಚ್ಚಳವಾಗಿದೆ.

SBI ಕೊನೆಯದಾಗಿ ಫೆಬ್ರವರಿಯಲ್ಲಿ ಠೇವಣಿ ದರಗಳನ್ನು ಹೆಚ್ಚಿಸಿದೆ,

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ದರಗಳನ್ನು 20 ಬಿಪಿಎಸ್ ನಿಂದ ವಾರ್ಷಿಕ ಶೇ. 4.6 ಗೆ ಹೆಚ್ಚಿಸಿದೆ.

1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇ. 5.3 ನಲ್ಲಿ 20 ಬಿಪಿಎಸ್ ಹೆಚ್ಚು ಪಡೆಯುತ್ತವೆ.

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಠೇವಣಿ ಇರುವವರು ಶೇ. 5.35 ನಲ್ಲಿ 15 ಬಿಪಿಎಸ್ ಹೆಚ್ಚು ನೀಡಲಾಗುವುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...