alex Certify ಲಾಕ್ ಡೌನ್ ವೇಳೆ ಹಿಟ್ ಆಯ್ತು ಮೊಬೈಲ್ ಪೆಟ್ರೋಲ್ ಬಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆ ಹಿಟ್ ಆಯ್ತು ಮೊಬೈಲ್ ಪೆಟ್ರೋಲ್ ಬಂಕ್

Lockdown में हिट हुआ रतन टाटा का मोबाइल ...

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಆದರೆ ರತನ್ ಟಾಟಾ ಅವರ ಸ್ಟಾರ್ಟ್ ಅಪ್ ಕಂಪನಿಯು ಈ ಸಮಯದಲ್ಲಿ ಲಾಭ ಪಡೆದಿದೆ. ಈ ಟಾಟಾ ಕಂಪನಿಯು ಮೊಬೈಲ್ ಪೆಟ್ರೋಲ್ ಪಂಪ್‌ ಸೇವೆ ನೀಡುತ್ತದೆ. ಕಂಪನಿಯ ಹೋಮ್ ಡಿಲೆವರಿ ಮಾದರಿಯಿಂದಾಗಿ ಈ ಕಂಪನಿಯ ಬೇಡಿಕೆ ಹೆಚ್ಚಾಗಿದೆ.

ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಪುಣೆ ಮೂಲದ ರೆಪೊಸ್ ಎನರ್ಜಿ ಈಗ 300 ಕ್ಕೂ ಹೆಚ್ಚು ಮೊಬೈಲ್ ಪೆಟ್ರೋಲ್ ಪಂಪ್‌ಗಳನ್ನು ಹೊಂದಿದೆ.  ಭಾರತದಾದ್ಯಂತ 90 ನಗರಗಳಲ್ಲಿ ಇದು ಸೇವೆ ನೀಡ್ತಿದೆ. ರೆಪೊಸ್ ಮೊಬೈಲ್ ಅಪ್ಲಿಕೇಶನ್ ಮತ್ತು ಸ್ಟಾರ್ಟ್ ಅಪ್ ಮೂಲಕ ಆರ್ಡರ್ ಮಾಡಬಹುದು. ಇದು ಹಲವಾರು ಪೆಟ್ರೋಲ್ ಪಂಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರತಿದಿನ 500 ಲೀಟರ್‌ನಿಂದ 2,000 ಲೀಟರ್ ಪೆಟ್ರೋಲ್ ಆಸ್ಪತ್ರೆಗಳಿಗೆ ಹೋಗುತ್ತದೆ. ಪುಣೆಯಲ್ಲಿ ಒಂದು ಡಜನ್‌ಗೂ ಹೆಚ್ಚು ದೊಡ್ಡ ಆಸ್ಪತ್ರೆಗಳಿಗೆ ಪೆಟ್ರೋಲ್ ತಲುಪಿಸಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...