alex Certify ಶಾಕಿಂಗ್..! ಶತಕದ ನಂತರವೂ ನಾಟೌಟ್ -ಇಂದೂ ಏರಿಕೆಯಾಯ್ತು ಇಂಧನ ದರ; ಪೆಟ್ರೋಲ್ 35 ಪೈಸೆ, ಡೀಸೆಲ್ 9 ಪೈಸೆ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ಶತಕದ ನಂತರವೂ ನಾಟೌಟ್ -ಇಂದೂ ಏರಿಕೆಯಾಯ್ತು ಇಂಧನ ದರ; ಪೆಟ್ರೋಲ್ 35 ಪೈಸೆ, ಡೀಸೆಲ್ 9 ಪೈಸೆ ಹೆಚ್ಚಳ

ನವದೆಹಲಿ: ಎಲ್ಲಾ ಮೆಟ್ರೋ ನಗರಗಳಲ್ಲಿ ಶತಕ ಬಾರಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಾದಿಯಲ್ಲಿಯೇ ಮುಂದುವರೆದಿದ್ದು ಇಂದು ಕೂಡ ಹೆಚ್ಚಾಗಿದೆ.

ಈ ತಿಂಗಳಲ್ಲಿ ಆರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದಿನ ದರ ಪರಿಷ್ಕರಣೆ ನಂತ ಲೀಟರ್ ಪೆಟ್ರೋಲ್ 35 ಪೈಸೆ ಮತ್ತು ಡೀಸೆಲ್ 9 ಪೈಸೆಯಷ್ಟು ಏರಿಕೆಯಾಗಿದೆ.

ದರ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.56 ರೂ. ಮತ್ತು ಡೀಸೆಲ್ ಬೆಲೆ 89.62 ರೂ.,  ಮುಂಬೈನಲ್ಲಿ ಲೀಟರ್ ಪೆಟ್ರೋಲ್ 106.59 ರೂ. ಮತ್ತು ಡೀಸೆಲ್ ದರ 97.18 ರೂಪಾಯಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...