alex Certify BREAKING NEWS: ಬೆಲೆ ಏರಿಕೆ ಹೊತ್ತಲ್ಲಿ ಮತ್ತೆ ಬರೆ, 1 ದಿನದ ಬಿಡುವಿನ ನಂತರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೆಲೆ ಏರಿಕೆ ಹೊತ್ತಲ್ಲಿ ಮತ್ತೆ ಬರೆ, 1 ದಿನದ ಬಿಡುವಿನ ನಂತರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ

ನವದೆಹಲಿ: 137 ದಿನಗಳ ನಂತರ ಎರಡು ದಿನಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಮೊದಲ ದಿನ 80 ಪೈಸೆ ಮತ್ತು ಎರಡನೇ ದಿನ 80 ಪೈಸೆಯಷ್ಟು ಏರಿಕೆ ಕಂಡಿದ್ದ ತೈಲ ದರ ಮೂರನೇ ದಿನ ಪರಿಷ್ಕರಣೆಯಾಗಿರಲಿಲ್ಲ.

ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ.

ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 97.81 ರೂ., ಡೀಸೆಲ್ 89.07 ರೂ., ಇದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ 112.51 ರೂ. ಮತ್ತು ಡೀಸೆಲ್ ದರ 96.70 ರೂ. ಇದೆ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 103.67 ರೂ., ಡೀಸೆಲ್ ಬೆಲೆ 93.71 ರೂ.(76 ಪೈಸೆ ಹೆಚ್ಚಾಗಿದೆ)

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.34 ರೂ.(84 ಪೈಸೆ ಹೆಚ್ಚಾಗಿದೆ), ಡೀಸೆಲ್ ಬೆಲೆ 91.42 ರೂ.(80 ಪೈಸೆ ಹೆಚ್ಚಾಗಿದೆ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...