alex Certify ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ವೈರಲ್‌ ಆದ ಆನಂದ್‌ ಮಹೀಂದ್ರ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ವೈರಲ್‌ ಆದ ಆನಂದ್‌ ಮಹೀಂದ್ರ ಟ್ವೀಟ್

Keep Calm and Eat Thayir Sadam': Anand Mahindra's T-Shirt is a Weekend Mood

ಮಹೀಂದ್ರ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಇದೀಗ ಅವರ ಮತ್ತೊಂದು ಟ್ವೀಟ್‌ ಭಾರಿ ವೈರಲ್‌ ಆಗಿದೆ.

ಭಾನುವಾರ ಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರಾ ಅವರು, ʼಕೀಪ್‌ ಕಾಮ್‌, ಈಟ್‌ ಥಯೀರ್‌ ‌‌‌ಸದಮ್‌ʼ ಎಂದು ಟ್ವೀಟ್‌ ಮಾಡಿದ್ದಾರೆ. ಟಿ ಶರ್ಟ್‌ ಒಂದರಲ್ಲಿ ಈ ವಾಕ್ಯವಿದ್ದು, ತಮ್ಮ ಮೊಸರು ಅನ್ನದ ಪ್ರೀತಿಯನ್ನು ಈ ಮೂಲಕ ಹೊರಹಾಕಿದ್ದಾರೆ.

ಈ ಟೀ ಶರ್ಟ್‌ ಫೋಟೋವನ್ನು ಹಾಕಿ, ಕೊರೊನಾ ಸಮಯದಲ್ಲಿ ಲುಂಗಿಯ ಮೇಲೆ ಈ ಟಿ ಶರ್ಟ್‌ ಹಾಕಿಕೊಂಡು ಮೀಟಿಂಗ್‌ ನಲ್ಲಿ ಕೂರಬೇಕು. ಏಕೆಂದರೆ ಮೀಟಿಂಗ್‌ನ ಮರ್ಯಾದೆ ಉಳಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದೀಗ ಈ ಫೋಟೋ ಭಾರಿ ವೈರಲ್‌ ಆಗಿದ್ದು, ಅನೇಕರು ಆನಂದ್‌ ಮಹೀಂದ್ರ ಅವರ ವೀಕೆಂಡ್‌ ಮೂಡ್‌ ಬಗ್ಗೆ ಮಾತನಾಡಿದ್ದರೆ, ಇನ್ನು ಕೆಲವರು ಮೊಸರು ಅನ್ನದ ಪ್ರೇಮದ ಬಗ್ಗೆ ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...