alex Certify ಚಿನ್ನಾಭರಣ ಖರೀದಿಸುವವರಿಗೆ ಬಿಗ್ ಶಾಕ್: ಚಿನ್ನ 1130 ರೂ., ಬೆಳ್ಳಿ 2350 ರೂ. ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿಸುವವರಿಗೆ ಬಿಗ್ ಶಾಕ್: ಚಿನ್ನ 1130 ರೂ., ಬೆಳ್ಳಿ 2350 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ಚಿನ್ನದ ದರ 1130 ರೂ., ಬೆಳ್ಳಿ ದರ 2350 ರೂಪಾಯಿ ಏರಿಕೆ ಕಂಡಿದೆ.

ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂ ಗೆ 1130 ರೂಪಾಯಿ ಏರಿಕೆಯಾಗಿದ್ದು, 62,950 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 2350 ರೂಪಾಯಿ ಹೆಚ್ಚಳವಾಗಿ 77,400 ರೂಪಾಯಿಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ತೀವ್ರ ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...