alex Certify ಈರುಳ್ಳಿ ಕೆಜಿಗೆ ಕೇವಲ 1 ರೂ. ದರದಲ್ಲಿ ಮಾರಾಟ ಮಾಡಿದ ರೈತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಕೆಜಿಗೆ ಕೇವಲ 1 ರೂ. ದರದಲ್ಲಿ ಮಾರಾಟ ಮಾಡಿದ ರೈತರು

ಚೆನ್ನೈ: ಕಡಿಮೆ ಇಳುವರಿಯಿಂದಾಗಿ ತಮಿಳುನಾಡಿನ ರೈತರು ಸಣ್ಣ ಈರುಳ್ಳಿಯನ್ನು ಕೆಜಿಗೆ 1 ರೂ.ಗೆ ಮಾರಾಟ ಮಾಡಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ರೈತರು ಈ ಹಂಗಾಮಿನಲ್ಲಿ ಕಳಪೆ ಉತ್ಪಾದನೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟ ಪರಿಹಾರಕ್ಕೆ ಒತ್ತಾಯಿಸಿ ಕಲೆಕ್ಟರೇಟ್ ಕಚೇರಿ ಹೊರಗೆ ತಮ್ಮ ಸಣ್ಣ ಈರುಳ್ಳಿ ಮಾರಾಟ ಮಾಡಿದ್ದಾರೆ.

ಈ ಹಂಗಾಮಿನಲ್ಲಿ ಕಡಿಮೆ ಬೆಳೆ ಉತ್ಪಾದನೆಯಾಗದ ಕಾರಣ ಸಣ್ಣ ಈರುಳ್ಳಿ ಬೆಳೆಯುವ ರೈತರು ತೀವ್ರ ತೊಂದರೆಗೊಳಗಾಗಿದ್ದಾರೆ. ಪರಿಣಾಮವಾಗಿ, ಕೊಯಮತ್ತೂರಿನ ಕಲೆಕ್ಟರೇಟ್ ಕಚೇರಿಯ ಹೊರಗೆ ರೈತರು ಸಣ್ಣ ಈರುಳ್ಳಿಯನ್ನು ಕೆಜಿಗೆ 1 ರೂ.ಗೆ ಮಾರಾಟ ಮಾಡಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...