alex Certify ಲಸಿಕೆ ಪಡೆದವರಿಗೆ ಭರ್ಜರಿ ಆಫರ್: ಬಡ್ಡಿ ದರ ಹೆಚ್ಚಳ, ವಿಮಾನ ಟಿಕೆಟ್ ಸೇರಿ ಹಲವು ರಿಯಾಯಿತಿ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದವರಿಗೆ ಭರ್ಜರಿ ಆಫರ್: ಬಡ್ಡಿ ದರ ಹೆಚ್ಚಳ, ವಿಮಾನ ಟಿಕೆಟ್ ಸೇರಿ ಹಲವು ರಿಯಾಯಿತಿ ಸೌಲಭ್ಯ

ನವದೆಹಲಿ: ಕೊರೋನಾ ಲಸಿಕೆ ಪಡೆದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಮಾನ ಟಿಕೆಟ್ ಸೇರಿದಂತೆ ಹಲವು ರಿಯಾಯಿತಿ ನೀಡಲಾಗಿದೆ.

ಕೊರೋನಾ ನಿರೋಧಕ ಲಸಿಕೆ ಪಡೆದು ಸಂಚರಿಸುವ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಶೇಕಡ 10 ರಷ್ಟು ರಿಯಾಯಿತಿ ಘೋಷಿಸಿದೆ. ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸುವ ದೇಶಿಯ ಪ್ರಯಾಣಿಕರು ಕೊರೋನಾ ಲಸಿಕೆ ಮೊದಲ ಅಥವಾ ಎರಡು ಪಡೆದುಕೊಂಡಿದ್ದರೆ, ಅಂತವರಿಗೆ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.

ಕೊರೋನಾ ಲಸಿಕೆ ಪಡೆಯುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮ್ಯಾಕ್ ಡೊನಾಲ್ಡ್ ಕೂಡ ಕೋವಿಡ್ ಲಸಿಕೆ ಪಡೆದವರಿಗೆ ಶೇಕಡ 20 ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿದೆ.

ಇನ್ನು ಸೆಂಟ್ರಲ್ ಬ್ಯಾಂಕ್ ವತಿಯಿಂದ ಉಳಿತಾಯ ಖಾತೆ ಹೊಂದಿದ ಗ್ರಾಹಕರಿಗೆ ನೀಡುವ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...