alex Certify BSNL ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪೋಸ್ಟ್ ಪೇಯ್ಡ್ ಪ್ಲಾನ್ ಗಳಲ್ಲಿ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSNL ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪೋಸ್ಟ್ ಪೇಯ್ಡ್ ಪ್ಲಾನ್ ಗಳಲ್ಲಿ ಬದಲಾವಣೆ

ಬಿಎಸ್ಎನ್ಎಲ್ ಮೊಬೈಲ್ ಪೋಸ್ಟ್ ಪೇಯ್ಡ್ ಪ್ಲಾನ್‍ಗಳನ್ನು 2022ರ ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗಿದೆ.

ಬದಲಾವಣೆಯಾದ ಪೋಸ್ಟ್‍ ಪೇಯ್ಡ್ ಪ್ಲಾನ್‍ ಗಳ ವಿವರ ಇಂತಿದೆ.

BSNL 149 ರೂ. ಪೋಸ್ಟ್ ಪೇಯ್ಡ್ ಪ್ಲಾನ್ 199 ರೂ. ಗೆ ಬದಲಾಯಿಸಲಾಗಿದೆ. 225 ರೂ. ಮತ್ತು 325 ರೂ. ಪ್ಲಾನ್‍ಗಳನ್ನು 399 ರೂ. ಗೆ ಬದಲಾಯಿಸಲಾಗಿದೆ. ಪೋಸ್ಟ್ ಪೇಯ್ಡ್ 725 ರೂ. ಮತ್ತು 799 ರೂ. ಗಳ ಪ್ಲಾನ್ ಗಳನ್ನು 798 ರೂ. ಗೆ ಬದಲಾಯಿಸಲಾಗಿದೆ. ಗ್ರಾಹಕರು ಇದನ್ನು ಗಮನಿಸಿ ಅಗತ್ಯ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಕಲಬುರಗಿ ಬಿಎಸ್ಎನ್ಎಲ್ನ ಜನರಲ್ ಮ್ಯಾನೇಜರ್(ಟೆಲಿಕಾಂ) ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...