alex Certify ಅಚ್ಚರಿಗೊಳಿಸುತ್ತೆ ಈ ನೆಕ್ಲೇಸ್‌ ಮಾದರಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಈ ನೆಕ್ಲೇಸ್‌ ಮಾದರಿ……!

ರೆಟ್ರೋ ಫ್ಯಾಶನ್ ಎನ್ನುವುದು ದಿನೇ ದಿನೇ ಭಾರೀ ಜನಪ್ರಿಯತೆ ಪಡೆಯುತ್ತಿರುವ ಟ್ರೆಂಡ್ ಆಗುತ್ತಿದೆ. ಲ್ಯಾಂಡ್ ಲೈನ್ ದೂರವಾಣಿಯ ಕಾರ್ಡ್‌ನಂತೆ ಕಾಣುವ ನೆಕ್‌ಲೆಸ್ ಒಂದನ್ನು ಇಟಾಲಿಯನ್ ಫ್ಯಾಶನ್ ಹೌಸ್ ಬೊಟೆಗಾ ವೆನೆಟಾ ಬಿಡುಗಡೆ ಮಾಡಿದೆ.

ಕ್ಲಾಸಿಕ್ ಲ್ಯಾಂಡ್‌ಲೈನ್ ಫೋನ್‌ನ ಕಾರ್ಡ್‌ನಂತೆ ಕಾಣುವ ಈ ನೆಕ್‌ಲೆಸ್‌ ಸದ್ಯ ಜಪಾನ್‌ನಲ್ಲಿ ಆನ್ಲೈನ್‌ನಲ್ಲಿ ಲಭ್ಯವಿದ್ದು, ಅಲ್ಲಿನ ಕರೆನ್ಸಿಯನ್ನು 1.72 ಲಕ್ಷ ರೂ.ಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಈ ನೆಕ್‌ಲೇಸ್ ಜೊತೆಗೆ ಕಿವಿ ಓಲೆಗಳು ( 65,000 ರೂ) ಹಾಗೂ ಉಂಗುರ (40,000 ರೂ) ಸಹ ಮಾರಾಟಕ್ಕೆ ಇಡಲಾಗಿದೆ.

ಗಣಿಯಲ್ಲಿತ್ತು ಬರೋಬ್ಬರಿ 378 ಕ್ಯಾರೆಟ್ ವಜ್ರ, ದಂಗಾಗುವಂತಿದೆ ಇದ್ರ ಬೆಲೆ

ಈ ಕಾರ್ಡ್ ನೆಕ್‌ಲೇಸ್‌ ಧರಿಸಿರುವ ಮಾಡೆಲ್‌ನ ಫೋಟೋಗಳು ವೈರಲ್ ಆಗಿದ್ದು, ’ಇದೆಂಥಾ ಕಾಲ ಬಂತಪ್ಪಾ!’ ಎಂದು ನೆಟ್ಟಿಗರು ಹೌಹಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...