alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಬಿಇಎಲ್​ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಬಿಇಎಲ್​ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ (ಬಿಇಎಲ್​) ಟ್ರೇನಿ ಇಂಜಿನಿಯರ್​, ಪ್ರಾಜೆಕ್ಟ್​ ಆಫೀಸರ್, ಪ್ರಾಜೆಕ್ಟ​ ಇಂಜಿನಿಯರ್​ ಸೇರಿದಂತೆ ಒಟ್ಟು 549 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸಂಕೀರ್ಣದಲ್ಲಿ ಕಾಂಟಾಕ್ಟ್​ ಆಧಾರದಲ್ಲಿ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹಾಗೂ ಈ ಹುದ್ದೆ ಅರ್ಜಿ ಸಲ್ಲಿಸಲು ನವೆಂಬರ್​ 25 ಕೊನೆಯ ದಿನಾಂಕವಾಗಿದೆ .

ಇಂಜಿನಿಯರ್​ ಹುದ್ದೆಯಲ್ಲಿ 2 ವರ್ಷಗಳ ಅನುಭವವಿರುವವರು ಜೊತೆಗೆ 28 ವರ್ಷ ಒಳಗಿನ ಅಭ್ಯರ್ಥಿಗಳು ಪ್ರಾಜೆಕ್ಟ್ ಇಂಜಿನಿಯರ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ 6 ತಿಂಗಳ ಅನುಭವ ಹೊಂದಿರುವವರು ಟ್ರೇನಿ ಇಂಜಿನಿಯರ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 25 ವರ್ಷದೊಳಗಿನವರಾಗಿರಬೇಕು ಅಂತಾ ಬಿಇಎಲ್​ ತಿಳಿಸಿದೆ. ಫೈನಾನ್ಸ್​ ವಿಭಾಗದಲ್ಲಿ ಎಂಬಿಎ ಪೂರೈಸಿ 6 ತಿಂಗಳು ಅನುಭವ ಪಡೆದ 25 ವರ್ಷದೊಳಗಿನವರು ಟ್ರೇನಿ ಆಫೀಸರ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...