alex Certify ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಜನವರಿಯಲ್ಲಿ ಭಾರಿ ರಜೆ – ವ್ಯವಹಾರಗಳಿಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಜನವರಿಯಲ್ಲಿ ಭಾರಿ ರಜೆ – ವ್ಯವಹಾರಗಳಿಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ

ನವದೆಹಲಿ: ಹೊಸ ವರ್ಷದ ಆರಂಭದ ತಿಂಗಳಲ್ಲೇ ಬ್ಯಾಂಕುಗಳಿಗೆ ಭಾರಿ ರಜೆ ಇದೆ. 10 ಕ್ಕೂ ಹೆಚ್ಚು ದಿನಗಳ ಕಾಲ ರಜೆ ಇರಲಿದ್ದು ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.

ಜನವರಿಯಲ್ಲಿ ಯಾವುದೇ ಹಣಕಾಸು ವ್ಯವಹಾರಗಳಿದ್ದರೆ ಮೊದಲೇ ಸಮಯ ನಿಗದಿ ಮಾಡಿಕೊಳ್ಳಿ. ರಾಷ್ಟ್ರೀಯ ರಜಾದಿನಗಳೊಂದಿಗೆ ಪ್ರಾದೇಶಿಕ ಹಬ್ಬ, ಆಚರಣೆಗಳ ಕಾರಣ ಬ್ಯಾಂಕುಗಳಿಗೆ ರಜೆ ಇರುತ್ತದೆ

ರಾಷ್ಟ್ರೀಯ ರಜಾದಿನಗಳು

ಜನವರಿ 1 ಹೊಸ ವರ್ಷ ಆರಂಭ

ಜನವರಿ 3, 10, 17, 24 ಮತ್ತು 31 ರಂದು ಭಾನುವಾರ ರಜೆ

ಜನವರಿ 14 ಮಕರ ಸಂಕ್ರಾಂತಿ

ಜನವರಿ 26 ಗಣರಾಜ್ಯೋತ್ಸವ

ಜನವರಿ 9 ಮತ್ತು 23 ರಂದು ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ

ಪ್ರಾದೇಶಿಕ ರಜಾದಿನಗಳು

ಜನವರಿ 16 ತಿರುವಳ್ಳುವರ್ ದಿನ/ಮೊಗ ಬಿಹು ಮತ್ತು ತುಸು ಪೂಜಾ

ಜನವರಿ 2 ರಂದು ಗುರುಗೋವಿಂದ ಜಯಂತಿ

ಜನವರಿ 5 ಶಾರದಾದೇವಿ ಜಯಂತಿ

ಜನವರಿ 12 ಸ್ವಾಮಿ ವಿವೇಕಾನಂದ ಜಯಂತಿ

 

National holidays:

1 January 2021- New Year’s Day

3 January 2021- Weekly off (Sunday)

9 January 2021- Second Saturday

10 January 2021- Weekly off (Sunday)

17 January 2021- Weekly off (Sunday)

23 January 2021- Fourth Saturday

24 January 2021- Weekly off (Sunday)

26 January 2021- Republic Day

31 January 2021- Weekly off (Sunday)

Regional holidays:

2 January 2021- New Year’s celebration

14 January 2021- Makar Sankranti/ Pongal/ Maghe Sankranti

15 January 2021- Thiruvalluvar Day/ Magh Bihu and Tusu Puja

16 January 2021- Uzhavar Thirunal

23 January 2021- Birthday of Netaji Subhas Chandra Bose

25 January 2021- Imoinu Iratpa

26 January 2021- Gaan-Ngai

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...