alex Certify ʼಆಪಲ್ʼ ಗ್ರಾಹಕರಿಗೆ ಖುಷಿ ಸುದ್ದಿ: ಉಚಿತವಾಗಿ ಸಿಗಲಿದೆ ಈ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಪಲ್ʼ ಗ್ರಾಹಕರಿಗೆ ಖುಷಿ ಸುದ್ದಿ: ಉಚಿತವಾಗಿ ಸಿಗಲಿದೆ ಈ ಸೇವೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಆಪಲ್​ ಸಂಸ್ಥೆ ಡಿಸೆಂಬರ್​ 31, 2021ರವರೆಗೂ ಐಒಎಸ್​ ಅಪ್ಲಿಕೇಶನ್​​ಗಳಲ್ಲಿ ಒದಗಿಸಲಾಗುವ ಆನ್​ಲೈನ್​ ಕ್ಲಾಸ್​ಗಳಿಗೆ ಯಾವುದೇ ಶುಲ್ಕ ವಿಧಿಸೋದಿಲ್ಲ ಎಂದು ಹೇಳಿದೆ.

ಈ ಹಿಂದೆ ಆಪಲ್​ ಸಂಸ್ಥೆ ಜೂನ್​ 30 ರವರೆಗೆ ಈ ಸೌಲಭ್ಯ ನೀಡಿತ್ತು. ಆದರೆ ಇದೀಗ ಈ ಡೆಡ್​ಲೈನ್​ ಅವಧಿಯನ್ನ ವರ್ಷಾಂತ್ಯದವರೆಗೂ ಮುಂದುವರಿಸಿದೆ.

ಇಡೀ ವಿಶ್ವ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಶ್ರಮಿಸುತ್ತಿದೆ. ಈ ಕಠಿಣ ಸಂದರ್ಭದಲ್ಲಿ ನಾವು ಗ್ರಾಹಕರಿಗೆ ಡಿಜಿಟಲ್​ ಸೌಲಭ್ಯವನ್ನ ಉಚಿತವಾಗಿ ಮುಂದುವರಿಸಲಿದ್ದೇವೆ. ಈ ಹಿಂದೆ ಜೂನ್​​ವರೆಗೆ ಇದ್ದ ಈ ಡೆಡ್​ಲೈನ್​ನ್ನು ನಾವು ಡಿಸೆಂಬರ್​ 31ರವರೆಗೂ ಮುಂದುವರಿಸಿದ್ದೇವೆ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...