alex Certify ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಹೊಸ ಆಪ್ ನಲ್ಲಿ ಸಿಗಲಿದೆ ಗೊಂದಲಕ್ಕೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಹೊಸ ಆಪ್ ನಲ್ಲಿ ಸಿಗಲಿದೆ ಗೊಂದಲಕ್ಕೆ ಪರಿಹಾರ

ನವದೆಹಲಿ: ಕೊರೋನಾ ಲಸಿಕೆಗೆ ನೋಂದಣಿ ಸೇರಿದಂತೆ ಲಸಿಕೆ ಕುರಿತಾದ ಗೊಂದಲ ನಿವಾರಣೆಗೆ ಸರ್ಕಾರದಿಂದ ಹೊಸ ಆಪ್ ಬಿಡುಗಡೆ ಮಾಡಲಾಗುವುದು.

18 ವರ್ಷ ಮೇಲ್ಪಟ್ಟವರಿಗೆ 2 ಕೋಟಿ ಡೇಸ್ ಉಚಿತವಾಗಿ ನೀಡಲಾಗುವುದು. ಕೋ -ವಿನ್ ಆಪ್ ಗೊಂದಲ ನಿವಾರಿಸಲು ಸರ್ಕಾರದಿಂದ ಹೊಸ ಆಪ್ ಬಿಡುಗಡೆ ಮಾಡಲಾಗುವುದು. ಲಸಿಕೆಗಾಗಿ ಆಪ್ ನಲ್ಲಿ ನೋಂದಣಿಗೆ ಅವಕಾಶವಿದ್ದು, ಎಲ್ಲಾದರೂ ಕೊರೋನಾ ಲಸಿಕೆ ಪಡೆಯಬಹುದಾಗಿದೆ. ಲಸಿಕೆಯ ಹಾಹಾಕಾರ ತಪ್ಪಿಸಲು ಸರ್ಕಾರದಿಂದ ಹೊಸ ಆಪ್ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

ಕೋ –ವಿನ್ ಆಪ್ ನಲ್ಲಿ ಕೊರೋನಾ ಲಸಿಕೆ ನೋಂದಣಿ, ಆನ್ಲೈನ್ ಬುಕ್ಕಿಂಗ್ ಫುಲ್, ಲಸಿಕೆ ಕೇಂದ್ರಗಳಲ್ಲಿ ಜನ ಸಂದಣಿ, ಲಸಿಕೆ ಕೊರತೆ ಸೇರಿ ಹಲವಾರು ಸಮಸ್ಯೆಗಳಿವೆ. ಈ ಗೊಂದಲ ನಿವಾರಣೆಗೆ ಹೊಸ ಆಪ್ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...