alex Certify ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಡೆಬಿಟ್ ಕಾರ್ಡ್ ವಿವರ ಅಗತ್ಯವಿಲ್ಲದೆ ಆನ್ಲೈನ್ ಮೂಲಕ ಹಣ ಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಡೆಬಿಟ್ ಕಾರ್ಡ್ ವಿವರ ಅಗತ್ಯವಿಲ್ಲದೆ ಆನ್ಲೈನ್ ಮೂಲಕ ಹಣ ಪಾವತಿ

ನವದೆಹಲಿ: ಆಧಾರ್ ಹೊಂದಿದವರಿಗೆ ಸಿಹಿ ಸುದ್ದಿ ಇಲ್ಲಿದೆ. ಡೆಬಿಟ್ ಕಾರ್ಡ್ ವಿವರ ಅಗತ್ಯವಿಲ್ಲದೆ ಹಣ ಪಾವತಿಸಬಹುದಾಗಿದೆ.

ಆಧಾರ್ ಸಂಖ್ಯೆ ನಮೂದಿಸಿ ಆನ್ಲೈನ್ ಮೂಲಕ ಹಣ ಪಾವತಿಸಬಹುದು. ಗೂಗಲ್ ಪೇ ಈ ಸೌಲಭ್ಯ ಕಲ್ಪಿಸಿದೆ. ಗೂಗಲ್ ಸಂಸ್ಥೆ ಆಧಾರ್ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಸೌಲಭ್ಯ ಬಳಸಿಕೊಳ್ಳಲು ಮೊಬೈಲ್ ಸಂಖ್ಯೆಯನ್ನು ಆಧಾರ್ ನೊಂದಿಗೆ ಜೋಡಣೆ ಮಾಡಬೇಕಿದೆ.

ಡೆಬಿಟ್ ಕಾರ್ಡ್ ವಿವರಗಳ ಅಗತ್ಯವಿಲ್ಲದೆ ಆಧಾರ್ ಸಂಖ್ಯೆ ಆಧಾರಿತ ಯುಪಿಐ ಪಾವತಿ ಮಾಡಬಹುದು. ಇದಕ್ಕಾಗಿ ಗೂಗಲ್ ಸಂಸ್ಥೆ ಆಧಾರ್ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...