alex Certify ರಾತ್ರೋ ರಾತ್ರಿ 2 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ 10 ವರ್ಷದ ಬಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರೋ ರಾತ್ರಿ 2 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ 10 ವರ್ಷದ ಬಾಲಕ…!

10 ವರ್ಷದ ಬಾಲಕ ಆಂಟೋನಿಯೋ ಎಂಬಾತ ತನಗೆ ವರ್ಷಗಳ ಹಿಂದೆ ಉಡುಗೊರೆಯಾಗಿ ಬಂದಿದ್ದ ಗೇಮ್​ ಸ್ಟಾಪ್​ ಸ್ಟಾಕ್​ನ್ನು ಮಾರಾಟ ಮಾಡುವ ಮೂಲಕ ರಾತ್ರೋ ರಾತ್ರಿ ಫೇಮಸ್​ ಆಗಿದ್ದಾನೆ.

ಜಾಯ್ಡೈನ್​​ ಕಾರ್ಸ್​ನ ತಾಯಿ ನೀನಾ 60 ಡಾಲರ್​ ಖರ್ಚು ಮಾಡಿ ವಿಡಿಯೋ ಗೇಮ್​ನ 10 ಷೇರು​ಗಳನ್ನ 2019ರ ಡಿಸೆಂಬರ್​​ನಲ್ಲಿ ಉಡುಗೊರೆಯಾಗಿ ನೀಡಿದ್ದರು.

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ: 50ರ ಆಸುಪಾಸಲ್ಲೂ ಹೊಸ ಕೌಶಲ್ಯ ಕಲಿತ ಜನ

ಈ ಗೇಮ್​ಸ್ಟಾಪ್​​ ಸ್ಕೈರಾಕೆಟಿಂಗ್​ನ ದರವನ್ನ ರೆಡಿಟ್​​ನಲ್ಲಿ ಶೇರ್​ ಮಾಡಿತ್ತು. ಇದನ್ನ ಆಧರಿಸಿ ಜಾಯ್ಡೆನ್​ ತನ್ನ ಷೇರುಗಳನ್ನ ಬರೋಬ್ಬರಿ 2,33,303.20 ರೂಪಾಯಿಗೆ ಮಾರಾಟ ಮಾಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...